ರಾಹುಲ್ ಗೆ ಹತ್ತಿರವಾಗಿ ಖರ್ಗೆ ಪ್ಲಾನ್ ಠುಸ್ ಮಾಡೋದಕ್ಕೆ ಸಿದ್ದರಾಮಯ್ಯ ರಣತಂತ್ರ

Описание к видео ರಾಹುಲ್ ಗೆ ಹತ್ತಿರವಾಗಿ ಖರ್ಗೆ ಪ್ಲಾನ್ ಠುಸ್ ಮಾಡೋದಕ್ಕೆ ಸಿದ್ದರಾಮಯ್ಯ ರಣತಂತ್ರ

ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸುವ ಮೂಲಕ ಮತ್ತೊಂದು ಯುದ್ಧಕ್ಕೆ ರಣ ಕಹಳೆ ಮೊಳಗಿಸಲು ತಯಾರಿ ನಡೆಸಿದ್ದಾರೆ. ಈ ಕಾರ್ಯಕ್ರಮ ವ್ಯವಸ್ಥೆಗೊಳಿಸಿರುವುದು ಸಿದ್ದರಾಮಯ್ಯ ಅವರ ಅಭಿಮಾನಿಗಳೇ ಆದರೂ ಅದೊಂದು ರಾಜಕೀಯ ಸಮರಕ್ಕೆ ಮುನ್ನುಡಿ ಬರೆಯುವ ವೇದಿಕೆ ಆಗುವ ಎಲ್ಲ ಸಾಧ್ಯತೆಗಳು ಇವೆ.

#CMSiddaramaiah #DKShivakumar #CongressHighCommand #KarnatakaCM #MallikarjunKharge #DCM #SatishJarakiholi #SiddaramaiahBirthday, #SiddaramaiahPolitics #KarnatakaPolitics

~HT.290~PR.28~ED.288~

Follow on Twitter:   / oneindiakannada  
Follow on Facebook:   / oneindiakannada  
Follow on Instagram:   / oneindiakannada  

Комментарии

Информация по комментариям в разработке