ಮಗಳಿಗೂ ಆಸ್ತಿಯಲ್ಲಿ ಹಕ್ಕು । ಏನಿದು 09.09.2005ರ ರಗಳೆ । ಸಂಪೂರ್ಣ ವಿವರ | ಸುಪ್ರೀಂ ಕೋರ್ಟ್ ತೀರ್ಪು | Video 5

Описание к видео ಮಗಳಿಗೂ ಆಸ್ತಿಯಲ್ಲಿ ಹಕ್ಕು । ಏನಿದು 09.09.2005ರ ರಗಳೆ । ಸಂಪೂರ್ಣ ವಿವರ | ಸುಪ್ರೀಂ ಕೋರ್ಟ್ ತೀರ್ಪು | Video 5

ಇದು ನನಗೆ ಅರ್ಥವಾದುದನ್ನು, ನಿಮಗೆ ತಿಳಿಸುವ ಯತ್ನ. ನಾನು ಅರ್ಥ ಮಾಡಿಕೊಂಡಿರುವ ರೀತಿ ತಪ್ಪಿರಲೂ ಬಹುದು. ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ಕಾನೂನು ಸಲಹೆ ಪಡೆದುಕೊಳ್ಳಿ. ತಾರೀಖು ಮತ್ತು retroactive ಎನ್ನುವ ಎರಡು ವಿಷಯಗಳ ಸಂಪೂರ್ಣ ವಿವರವನ್ನು ಈ ವಿಡಿಯೋದಲ್ಲಿ ಸಾಧ್ಯವಾದಷ್ಟು ಜನಸಾಮಾನ್ಯರಿಗೂ ಅರಿವಾಗುವ ಭಾಷೆಯಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಸಹಕಾರ ಜೊತೆಗಿರಲಿ. ವಂದನೆಗಳು.

ಒಂದು ಪ್ರಮುಖವಾದ ಅಂಶ ಏನೆಂದರೆ, ಮಗಳು 09.09.2020ರಂದು ಜೀವಂತ ಇರಬೇಕು. ಆ ಮಾಹಿತಿಯನ್ನು ಸ್ವಲ್ಪ confuse ಮಾಡಿದ್ದೆ. ಕೆಳಗಿನ ಲಿಂಕ್ ಪ್ರೆಸ್ ಮಾಡಿ. ಅಲ್ಲಿ ಸರಿಯಾದ ಮಾಹಿತಿ ಇದೆ

   • ಹಿರಿಯರು ಸತ್ತಿದ್ದಾರೆ, ಆಸ್ತಿಯಲ್ಲಿ ಪಾಲು ...  

Комментарии

Информация по комментариям в разработке