ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಕಳೆನಾಶಕ. ಇದು ಮಣ್ಣಿನ ಫಲವತ್ತತೆ ಹಾಳು ಮಾಡಲ್ಲ, ರೈತರ ಜೇಬಿಗೆ ಕನ್ನವೂ ಹಾಕಲ್ಲ. ಈ ಕಳೆನಾಶಕದ ತಯಾರಿಯೂ ಬಲು ಸುಲಭ, ಇದರ ಕಾರ್ಯನಿರ್ವಹಣೆ ಮಾತ್ರ ಪರಿಣಾಮಕಾರಿ.
ನೈಸರ್ಗಿಕ ಕಳೆನಾಶಕಗಳನ್ನು ಬಳಸುವುದರಿಂದ ನಿಮ್ಮ ಬೆಳೆ ಹಾಗೂ ಭೂಮಿಗೆ ಯಾವುದೇ ತೊಂದರೆಯಾಗದೆ ಕಳೆಯನ್ನು ನಾಶಮಾಡಬಹುದು. 2 ಕೆ.ಜಿಯಷ್ಟು ಎಕ್ಕದ ಗಿಡದ ಎಲೆಯನ್ನು ಚೆನ್ನಾಗಿ ರುಬ್ಬಿಕೊಂಡು, 10 ಲೀಟರ್ ಗೋಮೂತ್ರಕ್ಕೆ ಬೆರೆಸಬೇಕು. ನಂತರ ಅರ್ಧ ಕೆ.ಜಿ.ಯಷ್ಟು ಸುಣ್ಣದ ನೀರು( ಕಲ್ಲು ಸುಣ್ಣ) ಮಿಕ್ಸ್ ಮಾಡಬೇಕು, ನಂತರ 2 ಕೆ.ಜಿ.ಯಷ್ಟು ಹರಳು ಉಪ್ಪನ್ನು ಬೆರೆಸಬೇಕು. ನಂತರ 20 ಲೀಟರ್ ನೀರಿನೊಂದಿಗೆ ಇದನ್ನು ಮಿಶ್ರಣಮಾಡಿ, ಗಡಿಯಾರದ ಮುಳ್ಳಿನ ರೀತಿಯಲ್ಲಿ ತಿರುಗಿಸಬೇಕು. ನಂತರ ಡ್ರಮ್ ಅನ್ನು ಗಾಳಿ ಆಡದ ಹಾಗೆ ಗೋಣಿಚೀಲದೊಂದಿಗೆ ಮುಚ್ಚಿ 1 ವಾರದವರೆಗೆ ಹಾಗೆಯೇ ಬಿಡಬೇಕಾಗುತ್ತದೆ. 1 ವಾರದ ಬಳಿಕ ಚೆನ್ನಾಗಿ ಕಳಿತಿರುವ ಈ ಮಿಶ್ರಣಕ್ಕೆ ಎರಡು ದೊಡ್ಡದಾದ ನಿಂಬೆ ಹಣ್ಣಿನ ರಸವನ್ನು ಹಿಂಡಬೇಕು. ನಂತರ 1 ಲೀಟರ್ ಕಳೆನಾಶಕಕ್ಕೆ, 9 ಲೀಟರ್ ನೀರನ್ನು ಮಿಕ್ಸ್ ಮಾಡಿ ಸ್ಪ್ರೇ ಮಾಡುವುದರಿಂದ ಯಾವುದೇ ಕೆಮಿಕಲ್ ಇಲ್ಲದೆಯೇ ಕಳೆ ನಿರ್ವಹಣೆ ಮಾಡಬಹುದು. ಆದರೆ ನೆನಪಿರಲಿ ಕಳೆನಾಶಕ ಸ್ಪ್ರೇ ಮಾಡುವಾಗ ಮುಖ್ಯಬೆಳೆಗೆ ತಾಕದಂತೆ ಎಚ್ಚರ ವಹಿಸಬೇಕು.
Pulling weeds one by one is usually the task gardeners hate most. But here we have other ways to get rid of those pesky plants. Perhaps you're considering using common weed killers, but those contain harmful chemicals that travel through the soil to other plants. They can even stay in your soil for as long as a year. These synthetic chemicals are also dangerous to use around pets and kids. For those who don't want to use chemical weed killer, these are better and safer option to get your weed free lawn and garden. Here are easy ways to kill weeds naturally.
In this video we have covered topics about how to make herbicides,how to make herbicide at home,how to make organic herbicide,how to make weed killer,how to make weed killer at home,how to make weed killer out of vinegar and dawn dish soap,how to make weed killer using dawn dish soap,weed killer,herbicide,weed killer at home,herbicide at home,weed killer at home Depot,make weed killer at home,make herbicide at home,herbicide making at home,weed killer making at home,herbicide making,weed killer making, natural weedicide,organic herbicide,organic herbicide result,soil booster,booster,how to make organic herbicide,how to make organic herbicides,natural herbicide benefits,organic,organic farming,organic herbicide in kannada,organic herbicides for farming,organic weed killer,rangu kasturi,rangu kasturi videos,weed control,weed killer,ಕಳೆನಾಶಕ,ನೈಸರ್ಗಿಕ,ನೈಸರ್ಗಿಕ ಕಳೆನಾಶಕ,ನೈಸರ್ಗಿಕ ಕಳೆನಾಶಕ ಉಪಯೋಗಗಳು,ಸಾವಯವ,ಸಾವಯವ ಕಳೆನಾಶಕ,ಸಾವಯವ ಕಳೆನಾಶಕ ತಯಾರಿ ವಿಧಾನ,ಸಾವಯವ ಕೃಷಿ.
ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು.
..............................................................................................................................................
For Business and Advertise Enquery Contact: 9686240079
---------------------------------------------------------------------------------------------------------------------------------------
ಹೆಚ್ಚಿನ ಮಾಹಿತಿಗಾಗಿ ನಮ YOUTUBE CHANNEL ನ SUBSCRIBE ಮಾಡಿ #GOODMINDS
#farmer #organicagriculture #kannada
#ಕೃಷಿ #ರೈತ
Информация по комментариям в разработке