ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಬಂದ ಗುರುವಾರ | ಬ್ಯಾಗ್ರೌಂಡ್ ಮ್ಯೂಸಿಕ್ ಸಹಿತ | ನುಡಿಸಲು ಕಲಿಯಿರಿ |

Описание к видео ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಬಂದ ಗುರುವಾರ | ಬ್ಯಾಗ್ರೌಂಡ್ ಮ್ಯೂಸಿಕ್ ಸಹಿತ | ನುಡಿಸಲು ಕಲಿಯಿರಿ |

ಹಾರ್ಮೋನಿಯಂ ಕಲಿಯುವ ಆಸಕ್ತರು ಸಂಗೀತ ಗುರುಗಳು ನುಡಿಸಿದ ಹಾಗೆ ತಾವು ಕೂಡ ಶ್ರದ್ಧೆಯಿಂದ ನೋಡುತ್ತಾ ಕೇಳುತ್ತಾ ಹಾರ್ಮೋನಿಯಂ ನುಡಿಸಲು ಕಲಿಯಿರಿ


ಈ ವಿಡಿಯೋ ಸ್ವಲ್ಪ ಸ್ಪೀಡ್ ಅನಿಸಿದರೆ ತಾವು ಮಾಡಬೇಕಾಗಿರುವುದು ಇಷ್ಟೇ (ಮೋಬೈಲನಲ್ಲಿ) ವಿಡಿಯೋ ಮೇಲೆ ಚಿಕ್ಕದಾಗಿ ಒಂದು ಕ್ಲಿಕ್ ಮಾಡಿ ನಂತರ ವಿಡಿಯೋ ಮೇಲೆ ಒಂದು ಸೆಟ್ಟಿಂಗ್ ಐಕಾನ್ ಕಾಣ್ಸುತ್ತೆ ಅಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಸ್ಲೋ ಮೋಷನ್ ಮಾಡಿಕೊಂಡು ಹಾರ್ಮೋನಿಯಂ ನುಡಿಸುವುದನ್ನು ಕಲಿಯಿರಿ

Комментарии

Информация по комментариям в разработке