Fatty liver Reversal in 30 days Naturally

Описание к видео Fatty liver Reversal in 30 days Naturally

#fattyliverReversal #drsarja #sparshahospital

Learn how to naturally reverse fatty liver in just 30 days with Dr. Sarja from Sparsha Hospital. Say goodbye to non-alcoholic fatty liver disease with these effective tips and remedies!


ಫ್ಯಾಟಿಲಿವರ್ ಅಥವಾ ಕೊಬ್ಬಿದ ಯಕೃತ್ತು ಈ ಕಾಯಿಲೆ ಇತ್ತೀಚಿಗೆ ಸರ್ವೇಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸುತ್ತದೆ. ಇದರಿಂದ ಕೇವಲ ಲಿವರ್ ಗೆ ಮಾತ್ರ ತೊಂದರೆಯೋ ಅಥವಾ ಅದರಿಂದ ನಮ್ಮ ಬೇರೆ ಬೇರೆ ಅಂಗಾಂಗಗಳಾದ ಹೃದಯ, ಗರ್ಭಕೋಶ, ಥೈರಾಯಿಡ್, ಡಯಾಬಿಟಿಸ್ ಮತ್ತು ಚರ್ಮದ ಕಾಯಿಲೆಗಳಿಗೆ ಒಂದು ಮುನ್ಸೂಚನೆಯೋ.
ಈ ಫ್ಯಾಟ್ಲಿವರಿಗೂ ಮತ್ತು ಬೇರೆ ಅಂಗಾಂಗಗಳಿಗೂ ಏನು ಸಂಬಂಧ, ಮತ್ತು ಫ್ಯಾಟಿ ಲಿವರನ್ನು ನೈಸರ್ಗಿಕವಾಗಿ ಹೇಗೆ ಸಂಪೂರ್ಣವಾಗಿ ಕೇವಲ 30 ದಿನಗಳಲ್ಲಿ ಗುಣಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಒಂದು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಈ ವಿಡಿಯೋದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಧನ್ಯವಾದಗಳು

Комментарии

Информация по комментариям в разработке