Quick & easy Varamahalakshmi saree draping /Kalasha decoration ವರಮಹಾಲಕ್ಷ್ಮಿಕಲಸಕ್ಕೆ ಸೀರೆ ಉಡಿಸುವ ವಿಧಾನ

Описание к видео Quick & easy Varamahalakshmi saree draping /Kalasha decoration ವರಮಹಾಲಕ್ಷ್ಮಿಕಲಸಕ್ಕೆ ಸೀರೆ ಉಡಿಸುವ ವಿಧಾನ

Quick & easy Varamahalakshmi saree draping /Kalasha decoration ವರಮಹಾಲಕ್ಷ್ಮಿಕಲಸಕ್ಕೆ ಸೀರೆ ಉಡಿಸುವ ವಿಧಾನ

Quick & easy Varamahalakshmi saree draping / Kalasha decoration ವರಲಕ್ಷ್ಮಿಕಲಸಕ್ಕೆ ಸೀರೆ ಉಡಿಸುವ ವಿಧಾನ
   • Quick & easy Varamahalakshmi saree dr...  

Quick and easy Varamahalakshmi saree draping decoration idea ವರಮಹಾಲಕ್ಷ್ಮಿಕಲಸಕ್ಕೆ ಸೀರೆ ಉಡಿಸುವ ವಿಧಾನ
   • Quick and easy Varamahalakshmi saree ...  

Quick & Easy 2Types of Varamahalakshmi saree draping Alankaram / ವರಮಹಾಲಕ್ಷ್ಮಿ ಅಲಂಕಾರ Kalasha decoration
   • Quick & Easy 2Types of Varamahalakshm...  

Varamahalakshmi saree draping Alankaram ವರಲಕ್ಷ್ಮಿ ಸೀರೆ ಅಲಂಕಾರ Varalakshmi Kalasam decoration idea / How to drape saree for goddess Varamahalakshmi
   • Quick and easy Varamahalakshmi saree ...  

Varamahalakshmi 2 step saree draping Alankaram ವರಲಕ್ಷ್ಮಿ ಸೀರೆ ಅಲಂಕಾರ Varalakshmi Kalasam decoration
   • Quick & Easy Varamahalakshmi 2Step sa...  

Varamahalakshmi saree draping Alankaram 2024/ವರಲಕ್ಷ್ಮಿ ಸೀರೆ ಅಲಂಕಾರ / Varalakshmi Kalasam decoration
   • Quick and easy Varamahalakshmi saree ...  

Varalakshmi saree drapping||How to drape saree for varalakshmi||Varalakshmi pooja saree wrapping||varalakshmi saree|How To Drape Saree For Varamahalakshmi Kalasha|How to tie saree for varamahalakshmi Kalasha |How to decorate varalakshmi |Quick & Easy Varamahalakshmi Saree Draping & Decoration| How to drape sari for Varamahalakshmi pooja from varamalakshmi|Saree draping for varamahalakshmi| ವರಮಹಾಲಕ್ಷ್ಮಿ ಅಲಂಕಾರ ಮಾಡುವ ವಿಧಾನ|How to drape saree for varamahalakshmi devi kalasha| ವರಮಹಾಲಕ್ಷ್ಮಿ ಅಲಂಕಾರ

varamahalakshmi saree draping,lakshmi saree draping,saree draping,saree draping for varalakshmi,saree draping for varalakshmi 2024,saree draping for varalakshmi kalasam,varamahalakshmi saree decoration,saree draping for goddess lakshmi,varalakshmi saree draping,varamahalakshmi saree,saree draping for varamahalakshmi,quick and easy varamahalakshmi saree draping,lakshmi saree decoration
ವರಮಹಾಲಕ್ಷ್ಮಿ ಹಬ್ಬಕ್ಕೆ ಸೀರೆ ಉಡಿಸುವ ಸುಲಭ ವಿಧಾನ,ವರಮಹಾಲಕ್ಷ್ಮಿ ಸೀರೆ ಉಡಿಸುವ ವಿಧಾನ,ವರಮಹಾಲಕ್ಷ್ಮಿಗೆ ಸುಲಭವಾಗಿ ಸೀರೆ ಉಡಿಸುವ ವಿಧಾನ,ವರಮಹಾಲಕ್ಷ್ಮಿ ದೇವಿಗೆ ಸುಲಭವಾಗಿ ಸೀರೆ ಉಡಿಸುವ ವಿಧಾನ,ವರಮಹಾಲಕ್ಷ್ಮಿಗೆ ಸೀರೆ ಉಡಿಸುವ ವಿಧಾನ,ವರಮಹಾಲಕ್ಷ್ಮಿ ಹಬ್ಬಕ್ಕೆ ತುಂಬಾ ಸುಲಭವಾಗಿ ಸೀರೆ ಉಡಿಸುವ ವಿಧಾನ,ಸಿಂಪಲ್ & ದಿಡೀರ್ ಆಗಿ ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸುವ ಸುಲಭ ವಿಧಾನ,ವರಮಹಾಲಕ್ಷ್ಮಿ ಸಂಪೂರ್ಣ ಪೂಜಾ ವಿಧಾನ,ವರಮಹಾಲಕ್ಷ್ಮಿ ಹಬ್ಬ ಪೂಜೆ ಮಾಡುವ ವಿಧಾನ,ದೇವಿಗೆ ಸುಲಭವಾಗಿ ಸೀರೆ ಉಡಿಸಿ ಹೀಗೆ,ವರಮಹಾಲಕ್ಷ್ಮಿ ಹಬ್ಬ,ವರಮಹಾಲಕ್ಷ್ಮಿ ವ್ರತ

Saree Draping On Kalash: History And Significance
On Varamahalakshmi day, Goddess Varamahalakshmi is draped with a saree. The saree drape along with the kalash represents the married status and fortune. Goddess Lakshmi is symbolically worshipped using so many items that represent her. Bangles, Kumkum and Mangal sutra indicate that a woman is married. Since Goddess Lakshmi is married to Lord Vishnu, she should be draped in green or red, but not in black. She is a harbinger of wealth and fortune to Indian households.
Every year, many Indian women celebrate Varalakshmi in honor of the goddess of wealth and prosperity Lakshmi. The festival takes place on the Friday before the full moon in the Hindu month of Shravana. To prepare, women often decorate a kalash (a metal pot) to resemble Varalakshmi herself and adorn her with vibrant colors jewels and bright fabrics.

ವರಮಹಾಲಕ್ಷ್ಮಿ ವ್ರತದಂದು ದೇವಿಯ ಅಲಂಕಾರವನ್ನು ನೋಡುವುದೇ ಚೆಂದ. ಚೆಂದ ರೇಷ್ಮೆ ಸೀರೆ ಹಾಗೂ ಆಭರಣಗಳಿಂದ ದೇವಿ ಕಂಗೊಳಿಸುತ್ತಿದ್ದರೆ ನೋಡುವುದೇ ಕಣ್ಣಿಗೆ ಆನಂದ. ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಗೆ ಸೀರೆ ಉಡಿಸುವ ಟಿಪ್ಸ್ ಇಲ್ಲಿ ನೀಡಲಾಗಿದೆ.
ಲಕ್ಷ್ಮಿಯನ್ನು ಎಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ಅಂದುಕೊಂಡಿದ್ದೇವೋ ಆ ಜಾಗವನ್ನು ಗೋಮೂತ್ರದಿಂದ ಶುದ್ಧ ಮಾಡಬೇಕು. ನಂತರ ಕೂರಿಸುವ ಟೇಬಲ್ ಅನ್ನು ರಂಗೋಲಿಯಿಂದ ಅಲಂಕರಿಸಬೇಕು. ರಂಗೋಲಿ ಮಧ್ಯೆ ಸ್ವಸ್ಥಿಕ್ ಚಿಹ್ನೆ ಇಡಿ,ಟೇಬಲ್ ಮೇಲೆ ಮಡಿ ವಸ್ತ್ರ ಇಟ್ಟು, ಅದರ ಮೇಲೆ ಬಾಳೆಲೆ ಹಾಕಬೇಕು, ಬಾಳೆಲೆ ತುದಿ ದೇವಿಯ ಬಲಭಾಗದಲ್ಲಿರಬೇಕು. ಅದರ ಮೇಲೆ ಅಕ್ಕಿಯನ್ನು ಹಾಕಿ ಬಿಂದಿಗೆಯನ್ನು ಇಡಬೇಕು. ಒಂದು ಸ್ವಲ್ಪ ದೊಡ್ಡ ಬಿಂದಿಗೆ ಅದರ ಮೇಲೆ ಸ್ವಲ್ಪ ಪುಟ್ಟದಾದ ಬಿಂದಿಗೆ ಇಡಿ. ಮೇಲಿನ ಕಳಶಕ್ಕೆ ನಿಮ್ಮ ಪದ್ಧತಿಯಂತೆ ಸಿರಿಧಾನ್ಯ ಹಾಕಿ. ಎರಡು ಬಿಂದಿಗೆ ಬೀಳದಂತೆ ಗಮ್‌ಟೇಪ್‌ ಹಾಕಬಹುದು.
ಈಗ ಮೇಲಿನ ಬಿಂದಿಗೆಯ ಕೊರಳಿಗೆ ಒಂದು ಸ್ಕೇಲ್ ಕಟ್ಟಿ ಈಗ ದೇವಿಗೆ ಉಡಿಸಬೇಕಾದ ಸೀರೆ ತೆಗೆದುಕೊಂದು ಅದರ ಸೆರಗು ರೆಡಿ ಮಾಡಿ. ನಂತರ ಒಂದೇ ರೀತಿಯ ಅಳತೆಯಲ್ಲಿ ನೆರಿಗೆ ತೆಗೆಯಿರಿ. ನೆರಿಗೆಯಾದ ಮೇಲೆ ಪಿನ್ ಹಾಕಿ ನೆರಿಗೆಯ ಮೇಲೆ ಮತ್ತು ಕೆಳಭಾಗದಲ್ಲಿ ಪಿನ್ ಹಾಕಿ. ನಂತರ ಸೀರೆಯನ್ನು ಸಮಭಾಗವಾಗಿ ಮಡಚಿ ನಂತರ ಸ್ವಲ್ಪ ಸಡಿಲವಾಗಿ ದರದಿಂದ ಭದ್ರವಾಗಿ ಕಟ್ಟಿ. ಈಗ ಸೆರಗು ಹಾಕಿ. ಮಧ್ಯ ಮಧ್ಯ ಪಿನ್‌ಗಳನ್ನು ಹಾಕಿ
#karunadakairuchicreations
#varamahalakshmidecorationideas
#varamahalakshmisareedraping
#varamahalakshmipoojadecoration
#varalaxmipoojadecoration
#poojadecorationideas
#poojadecoration
#varamahalakshmidecoration
#Navaratrisareedraping
#goddesslakshmidevi
#gowrisareedraping
#Mangalagowri

KARUNADA KAI RUCHI/CREATIONS

Hi viewers, My self-Bhagya Vijayakumar,

Hope you all are enjoying my videos, do give your valuable support…

Hope you all are Happy healthy and safe…
Thank you for visiting my channel

Please View my videos Like share comment and subscribe to my channel - Karunada Kai Ruchi Creations
Bhagya U
Bhagya vijayakumar

Karunada kai ruchi creations
ammavari saree draping
ವರಲಕ್ಷ್ಮಿ ದೇವಿ ಸೀರೆ ಅಲಂಕಾರ
varamahalakshmi saree draping using stand
Quick and easy varalakshmi saree draping
varalakshmi kalasam alankarana
varalakshmi vratham

Комментарии

Информация по комментариям в разработке