Karnataka ByPolls 2024: Sandur Shiggaon Channapatna Election Candidates List | YOYO TV Kannada

Описание к видео Karnataka ByPolls 2024: Sandur Shiggaon Channapatna Election Candidates List | YOYO TV Kannada

Karnataka ByPolls 2024: Sandur Shiggaon Channapatna Election Candidates List | YOYO TV Kannada

#KarnatakaByPolls2024 #SandurByElection #ShiggaonByElection #ChannapatnaByElection #YOYOTVKannada

ಈಗ ಕರ್ನಾಟಕದಲ್ಲಿ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಳು ಕಾಂಗ್ರೇಸ್‌ ಗೆ ಮಾರ್ಯಾದೆ ಪ್ರಶ್ನೆಯಾಗಿದೆ ಎನ್ನಬಹುದು. ಅಧಿಕಾರದಲ್ಲಿರುವ ಹೊತ್ತಲ್ಲಿ ಕಾಗ್ರೇಸ್‌ ಪಕ್ಷ ಸೋತರೆ ಅದು ವಿರೋಧ ಪಕ್ಷಗಳಿಗೆ ಬಹುದೊಡ್ಡ ಅಸ್ತ್ರವೇ ಆಗಲಿದೆ.

ಸಾಮಾನ್ಯವಾಗಿ ಉಪ ಚುನಾವಣೆಗಳಲ್ಲಿ ಆಡಳಿತರೂಢ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ. ಆದರೆ, ಕರ್ನಾಟಕದಲ್ಲಿ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದ ಒಳಗೇ ಸಣ್ಣ ಪ್ರಮಾಣದ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಮಾಡಿವೆ.

ಹಾಗಾದ್ರೆ ಈಗ ಈ ಮೂರು ಕ್ಷೇತ್ರಗಳಲ್ಲಿ ಯಾರೆಲ್ಲಾ ಹೆಸರುಗಳು ಮುನ್ನಲೆಗೆ ಬಂದಿವೆ ಎಂಬುವುದನ್ನ ಈ ವರದಿಯಲ್ಲಿ ತೋರಸ್ತೇವೆ ನೋಡಿ.

_________________

ಕ್ಲಿಕ್ ಟು ಸಬ್‌ಸ್ಕ್ರೈಬ್ -    / yoyotvkannada  
ಫೇಸ್‌ಬುಕ್‌ -   / yoyotvkannada1  
ಎಕ್ಸ್ (ಟ್ವಿಟರ್) - https://x.com/YOYOTVKannada1
ಯೋಯೋ ಟಿವಿ ಕನ್ನಡ ವಾಟ್ಸಾಪ್ ಚಾನೆಲ್- https://www.whatsapp.com/channel/0029...

Комментарии

Информация по комментариям в разработке