ಭೂ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನ | ಹಲಸಿ | ಬೆಳಗಾವಿ | Bhoo Varaha Laxmi Narasimha Temple | Halasi

Описание к видео ಭೂ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನ | ಹಲಸಿ | ಬೆಳಗಾವಿ | Bhoo Varaha Laxmi Narasimha Temple | Halasi

#halasi, #belagavi, #ಹಲಸಿ
The Bhoo Varaha Laxmi Narasimha Temple is located in Halasi, one of the most ancient towns in Karnataka. Halasi has many temples, but the Bhoo Varaha Laxmi Narasimha temple is perhaps the best known of them all.
ಹಲಸಿ ( ಹಲಸಿ, ಹಲ್ಸಿ ಅಥವಾ ಹಲಶಿ ಮತ್ತು ಹಿಂದಿನ ಕಾಲದಲ್ಲಿ ಹಲಸಿಗೆ ಅಥವಾ ಪಲಸಿಗೆ ಎಂದೂ ಕರೆಯುತ್ತಿದ್ದರು.) ಭಾರತದ ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿರುವ ಒಂದು ಪಟ್ಟಣವಾಗಿದೆ. ಇದು  ಖಾನಾಪುರದಿಂದ 14ಕಿಮೀ ಮತ್ತು ಕಿತ್ತೂರಿನಿಂದಸುಮಾರು 25 ಕಿ.ಮೀ. ದೂರದಲ್ಲಿದೆ. ಶಾಸನಗಳಿಂದ ತಿಳಿದುಬರುವಂತೆ ಈ ಪಟ್ಟಣದ ಪ್ರಾಚೀನ ಹೆಸರು ಪಲಾಶಿಕಾ.ಹಲಸಿಯ ಮುಖ್ಯ ದೇಗುಲವೆಂದರೆ ಭೂ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನ.

Комментарии

Информация по комментариям в разработке