ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಮಂತ್ರವನ್ನು ಜಪಿಸುವುದರಿಂದ ವಿದ್ಯಾರ್ಥಿಗಳಿಗೆ ವಿಶೇಷವಾದ ಫಲಗಳು ದೊರೆಯುತ್ತವೆ. ಕಲಿಕೆಯಲ್ಲಿ ಹಿಂದೆ ಉಳಿದವರಿಗೆ ಈ ಮಂತ್ರಗಳು ವರದಾನ. ಇಲ್ಲಿದೆ ನೋಡಿ ಪೂರ್ತಿ ಸ್ತೋತ್ರ ಪಾಠ
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ
ಗುರು:ಸಾಕ್ಷಾತ್ ಪರಂ ಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ
ವಿಶ್ವಂ ದರ್ಪಣದೃಶ್ಯಮಾನನಗರೀತುಲ್ಯಂ ನಿಜಾಂತರ್ಗತಂ
ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾ ನಿದ್ರಯಾ.
ಯಃ ಸಾಕ್ಷಾತ್ಕುರುತೇ ಪ್ರಬೋಧಸಮಯೇ ಸ್ವಾತ್ಮಾನಮೇವಾದ್ವಯಂ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ
॥೧॥
ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತದೇಶಕಾಲ-ಕಲನಾವೈಚಿತ್ರ್ಯಚಿತ್ರೀಕೃತಂ.
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥೨॥
ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ
ಸಾಕ್ಷಾತ್ತತ್ತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್.
ಯತ್ಸಾಕ್ಷಾತ್ಕರಣಾದ್ಭವೇನ್ನ ಪುನರಾವೃತ್ತಿರ್ಭವಾಂಭೋನಿಧೌ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ
॥೩॥
ನಾನಾಚ್ಛಿದ್ರಘಟೋದರಸ್ಥಿತ-ಮಹಾದೀಪಪ್ರಭಾಭಾಸ್ವರಂ
ಜ್ಞಾನಂ ಯಸ್ಯ ತು ಚಕ್ಷುರಾದಿಕರಣದ್ವಾರಾ ಬಹಿಃ ಸ್ಪಂದತೇ.
ಜಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗತ್
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥೪॥
ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ
ಸ್ತ್ರೀಬಾಲಾಂಧಜಡೋಪಮಾಸ್ತ್ವಹಮಿತಿ ಭ್ರಾಂತಾ ಭೃಶಂ ವಾದಿನಃ.
ಮಾಯಾಶಕ್ತಿವಿಲಾಸಕಲ್ಪಿತಮಹಾ ವ್ಯಾಮೋಹಸಂಹಾರಿಣೇ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ.
॥೫॥
ರಾಹುಗ್ರಸ್ತದಿವಾಕರೇಂದುಸದೃಶೋ ಮಾಯಾಸಮಾಚ್ಛಾದನಾತ್
ಸನ್ಮಾತ್ರಃ ಕರಣೋಪಸಂಹರಣತೋ ಯೋಽಭೂತ್ಸುಷುಪ್ತಃ ಪುಮಾನ್.
ಪ್ರಾಗಸ್ವಾಪ್ಸಮಿತಿ ಪ್ರಬೋಧಸಮಯೇ ಯಃ ಪ್ರತ್ಯಭಿಜ್ಞಾಯತೇ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ.
॥೬॥
ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ
ವ್ಯಾವೃತ್ತಾಸ್ವನುವರ್ತಮಾನ-ಮಹಮಿತ್ಯಂತಃ ಸ್ಫುರಂತಂ ಸದಾ.
ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ.
॥೭॥
ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ
ಶಿಷ್ಯಾಚಾರ್ಯತಯಾ ತಥೈವ ಪಿತೃಪುತ್ರಾದ್ಯಾತ್ಮನಾ ಭೇದತಃ.
ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತಃ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ.
॥೮॥
ಭೂರಂಭಾಸ್ಯನಲೋ-ಽನಿಲೋಽಮ್ಬರಮಹರ್ನಾಥೋ ಹಿಮಾಂಶುಃ ಪುಮಾನ್
ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಂ.
ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋಃ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ.
॥೯॥
ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿಂಸ್ಸ್ತವೇ
ತೇನಾಸ್ಯ ಶ್ರವಣಾತ್ತದರ್ಥ-ಮನನಾದ್ಧ್ಯಾನಾಚ್ಚ ಸಂಕೀರ್ತನಾತ್.
ಸರ್ವಾತ್ಮತ್ವಮಹಾವಿಭೂತಿಸಹಿತಂ ಸ್ಯಾದೀಶ್ವರತ್ವಂ ಸ್ವತಃ
ಸಿದ್ಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯಮವ್ಯಾಹತಂ.
ಸಿದ್ಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯಮವ್ಯಾಹತಂ.॥೧೦॥
#Trending #Mantralaya # #Gururaghavendraswami #Miracles #pavada
#rayaru
ನಿಮ್ಮ ಇಷ್ಟಾರ್ಥಗಳು ನೆರವೇರಲು ಇದು ಅಪರೂಪದ ದಿನ 48ದಿನಗಳಲ್ಲಿ ನಿಮ್ಮ ಕೋರಿಕೆ ನೆರವೇರತ್ತೆ-changing #Motivational #inspirational #Rayara pavada
Like, share, comment.
#ಭರತ ಖಂಡ
ರಾಯರ ಅದ್ಭುತ ಪವಾಡ
Sri Raghavendra miracle story
#shorts #shortsfeed #shortsyoutube
ಅಕ್ಟೋಬರ್ 24 ಗುರುಪುಷ್ಯಾಮೃತ ಯೋಗ ಇದೆ ಈ ಚಿಕ್ಕ ಕೆಲಸ ಮಾಡಿದರೆ ಸಾಕಷ್ಟು ಶ್ರೀಮಂತರಾಗ್ತೀರ guru pushya yoga
#short #shortvideo #shortsindia #shortsvira #shortsbeta
#shorts_video
#honey #rice #rose #moon #fullmoonday #money#blackpepper
#ಗುರುಪುಷ್ಯಯೋಗ #GuruPushyaYoga
guru pushya nakshatra 2024,pushya nakshatra 24 October 2024,pushya nakshatra Upay,गुरू पुष्य pushya nakshatra,pushya nakshatra 2024
#gurupushya #gurupushyayog #gurupushyanakshtra #diwali #dhanteras
गुरु पुष्य नक्षत्र 2024 कार्तिक दिवाली से पहले करे यह खास उपाय | Guru Pushya Nakshtra
ನಾಳೆ ಗುರು ಪುಷ್ಯಾಮೃತ ಯೋಗ ಧನ ಸಂಪತ್ತು ವೃದ್ಧಿಗಾಗಿ Useful information in Kannada
ಸಂತಾನ ಸಂಪತ್ಪರಿಶುದ್ಧ ಭಕ್ತಿ। ವಿಜ್ಞಾನವಾಗ್ದೇಹ ಸುಪಾಟವಾದೀನ್ ದತ್ವಾ।
ಶರೀರೋತ್ಥ ಸಮಸ್ತದೋಷಾನ್ಹತ್ವಾಸನೋವ್ಯಾದ್ಗುರುರಾಘವೇಂದ್ರಃ।
ಶುಭಫಲ ತರುವ ಪುಷ್ಯನಕ್ಷತ್ರ ಮತ್ತೆ ಬಂದಿದೆ ರಾಯರ ಅನುಗ್ರಹ ಇನ್ನು ಸಿಕ್ಕಿಲ್ವ ಈ ಅನುಷ್ಠಾನ ಮಾಡಿ ಅದೃಷ್ಟ ಒಲಿಯುತ್ತೆ 🙏
#pushyanakshatra #pushyamruthayoga#raghavendraswamy
pushya yoga 2024,guru pushya yoga,guru pushya nakshatra 2024,guru pushya yog 2024,guru pushya yog,guru pushya yoga 2024 telugu,guru pushya yogam,guru pushya yoga in 2024,guru pushya nakshatra,guru pushya yogam in telugu,2024 guru pushya nakshatra,guru pushya,guru pushya yoga 2023,gurupushyamrut yoga 2024,guru pushya yogam telugu,what is guru pushya yoga,2024 mein guru pushya yog kab hai,astrology guru pushya yogam,significance of guru pushya yogam,pushyami nakshatra,pushyami nakshatra telugu,pushyami nakshatra characteristics,pushyami nakshatra in telugu,pushya nakshatra,pushyami nakshatram,pushyami nakshatra importance,pushyami nakshatra karkataka rasi,
ದೀಪಾವಳಿ ಹತ್ತಿರದಲ್ಲಿ "ಗುರು ಪುಷ್ಯಾಮೃತ ಯೋಗ" ಬಂದಿದೆ/ ಶುಭ ಸಮಯ / ಏನೆಲ್ಲಾ ಖರೀದಿಸಬೇಕು? Guru Pushyamruta Yoga
Информация по комментариям в разработке