ALVA'S|ತ್ರಿವರ್ಣ ಧ್ವಜ ಬೀಸಿದ ಸಿಂಹಗಳು| 78ನೇ ಸ್ವಾತಂತ್ರ್ಯೋತ್ಸವ|ಮೂಡುಬಿದಿರೆ|Dr.M.Mohan Alva|JeevanramSullia

Описание к видео ALVA'S|ತ್ರಿವರ್ಣ ಧ್ವಜ ಬೀಸಿದ ಸಿಂಹಗಳು| 78ನೇ ಸ್ವಾತಂತ್ರ್ಯೋತ್ಸವ|ಮೂಡುಬಿದಿರೆ|Dr.M.Mohan Alva|JeevanramSullia

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ ಆಶ್ರಯದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆ.
ನೆರೆದ ಸಾವಿರಾರು ಮಂದಿಯೊಂದಿಗೆ ಕೋಟಿಕಂಠ ಗಾಯನಕ್ಕೆ ಹೆಜ್ಜೆ ಹಾಕುತ್ತಾ ತ್ರಿವರ್ಣ ಧ್ವಜವನ್ನು ಬೀಸಿ ಸಂಭ್ರಮಿಸಿದ ಪುರುಲಿಯಾ ತ್ರಿವರ್ಣ ಸಿಂಹಗಳು..
ಸದಾ ಹೊಸತನದ ತುಡಿತವಿರುವ ಡಾ.ಎಂ.ಮೋಹನ ಆಳ್ವರ ಪರಿಕಲ್ಪನೆಗೆ ಡಾ.ಜೀವನ್ ರಾಂ ಸುಳ್ಯರ ನಿರ್ದೇಶನ. #India#alvaseducationfoundation #primeminister #indipendenceday #PuruliaLion #School#cultural

Комментарии

Информация по комментариям в разработке