ವಾಸ್ತು ಪ್ರಕಾರ "ಯಾವ ದಿಕ್ಕಿನ ಮೂಲೆ ಬೆಳೆದಿದ್ದರೆ ಏನು ಫಲ"'? What are the Benefits of Extended Corners (27)

Описание к видео ವಾಸ್ತು ಪ್ರಕಾರ "ಯಾವ ದಿಕ್ಕಿನ ಮೂಲೆ ಬೆಳೆದಿದ್ದರೆ ಏನು ಫಲ"'? What are the Benefits of Extended Corners (27)

ನೀವು ಕಟ್ಟುವ ಮನೆಯು ಈ ಆಕಾರದಲ್ಲಿ ಇರಲೇಬಾರದು? ಹೌದು! ವಾಸ್ತು ಪ್ರಕಾರ ಮನೆಯ ಯಾವ ಯಾವ ದಿಕ್ಕು ಬೆಳೆದಿದ್ದರೆ ಏನು ಫಲ?

ಪೂರ್ವ ಅಗ್ನಿ ಮೂಲೆ ಬೆಳದಿದ್ದರೆ ಗಂಡ ಹೆಂಡತಿ ಅನ್ಯೋನ್ಯತೆಯಿಂದ ಇರುತ್ತಾರೆಯೇ?
ದಕ್ಷಿಣ ಆಗ್ನೇಯ ಮೂಲೆ ಬೆಳದಿದ್ದರೆ ಯಾವ ಯಾವ ರೋಗ ಬಾದೆ ಕಾಡಬಹುದು?
ದಕ್ಷಿಣ ನೈರುತ್ಯ ಮೂಲೆ ಬೆಳದಿದ್ದರೆ ಹಣಕಾಸಿನ ಮುಗ್ಗಟ್ಟು ಮನೆಯಲ್ಲಿ ಭಾದಿಸುತ್ತದೆಯೇ?
ಪಶ್ಚಿಮ ನೈರುತ್ಯದ ಮೂಲೆ ಬೆಳೆದಿದ್ದರೆ ಯಾವ ಯಾವ ಭಾದೆ ಕಾಡಬಹುದು?
ಪಶ್ಚಿಮ ವಾಯುವ್ಯದ ಮೂಲೆ ಬೆಳೆದಿದ್ದರೆ ಶತ್ರು ಭಯ ಜಾಸ್ತಿಯಾಗುತ್ತದೆಯೇ?
ಉತ್ತರ ವಾಯುವ್ಯದ ಮೂಲೆ ಬೆಳೆದಿದ್ದರೆ ಮಾನಸಿಕ ನೆಮ್ಮದಿ ಕಮ್ಮಿ ಇರುತ್ತದೆಯೇ?
ಉತ್ತರ ಈಶಾನ್ಯದ ಮೂಲೆ ಬೆಳೆದಿದ್ದರೆ ಯಾವ ಯಾವ ಫಲ ನಿರೀಕ್ಷಿಸಬವುದು?
ಪೂರ್ವ ಈಶಾನ್ಯದ ಮೂಲೆ ಬೆಳೆದಿದ್ದರೆ ವಂಶದ ಮೇಲೆ ಏನು ಪರಿಣಾಮ?

ಈ ಎಲ್ಲ ವಿಚಾರಗಳ ಬಗ್ಗೆ ವಾಸ್ತು ಶಸ್ತ್ರ ಏನು ಹೇಳುತ್ತದೆ ಹಾಗೆ ಈ ಪ್ರೆಶ್ನೆಗಳಿಗೆ ಏನು ಉತ್ತರ? ಮತ್ತು ಯಾವ ದಿಕ್ಕಿನ ಮೂಲೆ ಬೆಳೆದಿದ್ದರೆ ಪರಿಹಾರ ಏನು ಈ ಎಲ್ಲ ವಿಚಾರಗಳ ಬಗ್ಗೆ ಆದಿವಾಸ್ತುವಿನ ಗುರುಗಳು ಶ್ರೀ ಪ್ರಕಾಶ್ ರಾವ್ ರವರು ಈ ವಿಡಿಯೋದಲ್ಲಿ ಮನೆಯ ಕಾಂಪೌಂಡ್ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಪೂರ್ತಿ ವಿಡಿಯೋ ನೋಡಿ.

According to Vastu Shastra what are effects and benefits of the extended corners? What are its result?

If the South East corner is extended, will the husband and wife be intimate?
If the South-South-East corner is extended , what health problem might occur?
If the South West Corner is extended, will the financial crisis affect the house?
If the West-South-West corner is raised, what effects can be expected?

What is the answer to these questions? What does Vastu Shastra says about all these issues? And What is the Solution and Vastu Tips if the corner is raised and extended. Adi Vastu Guruji Shri Prakash Rao has clearly told in this video. Watch the full video.


Please Contact For Vastu Plan, Vastu For Home, Vastu Corrections, Building Designs and Astrology, Astrological Remedies
Aadi Vastu | ಆದಿ ವಾಸ್ತು
Prakash Rao
+91 9886070723
Email us on: [email protected]

Click on our channel to Subscribe and get all our Video Notifications. Its Free 100%.
   / @aadivastu  

Like us on Facebook: https://www.facebook.com/prakasha.nal...

#ವಾಸ್ತು #ಮನೆವಾಸ್ತು #ಮನೆವಾಸ್ತುಶಾಸ್ತ್ರ #ಮನೆಕಟ್ಟಲುವಾಸ್ತು #ವಾಸ್ತುದೋಷ #ವಾಸ್ತುಸಲಹೆಗಳು




#vastu #vastutips #vastushastra #prakashrao #homevastutips #vastuforprosperity #vastugyan #vastuconsultant #vastuexpert #vastuforbussiness #vastu_shastra #vastuplan #vastuvideo #vastuadvice #vastuconsultantinindia #astrology #vastutipsandtricks #aadivastu #astrology #nakshatranadi #vastuforsuccess #aadivastuprakashrao #vasturemedies #prakashraoaadivastu #vastuguidelines #scientificvastu #vastudefects #aadivastu #vastuinkannada #cornerextendedvastu #vastucornerextended #resultofcornerextended #vastusecrets #extended corners
.
.
.
.
.
.
.
.
.
.
.
.
aadi vastu, aadi vastu videos, vastu videos, benefits of vastu, vastu tips, vastu remedies, vastu for sucdess, vastu consultant, aadi vastu prakash rao, prakash rao, prakash rao aadi vastu, vastu in kannada, vastu rends, south west corner, north east corner, extended corner, extended corner in vastu,

Комментарии

Информация по комментариям в разработке