ಮಂಗಳೂರು ಫಿಶ್ ಅಲ್ಲ ಅದ್ಭುತವಾದ ರುಚಿಯ ಮಂಗಳೂರು ಶೈಲಿಯ ಚಿಕನ್ ಸುಕ್ಕ ಮಾಡುವ I How To Make Chicken Sukka Recipe

Описание к видео ಮಂಗಳೂರು ಫಿಶ್ ಅಲ್ಲ ಅದ್ಭುತವಾದ ರುಚಿಯ ಮಂಗಳೂರು ಶೈಲಿಯ ಚಿಕನ್ ಸುಕ್ಕ ಮಾಡುವ I How To Make Chicken Sukka Recipe

#bhagyatvrecipes #chickensukka #chicken #chickenrecipe #nonveg
ಚಿಕನ್ ಸುಕ್ಕ ಮಾಡಲು ಬೇಕಾದ ಪದಾರ್ಥಗಳು
ಚಿಕನ್ 1/2 ಕೆಜಿ
ಈರುಳ್ಳಿ 3
ಎಣ್ಣೆ 4 ಟೇಬಲ್ ಸ್ಪೂನ್
ತೆಂಗಿನಕಾಯಿ ತುರಿ ಅರ್ಧ ಕಪ್
ಬ್ಯಾಡಗಿ ಮೆಣಸಿನಕಾಯಿ 8 ರಿಂದ 10
ಒಣ ಮೆಣಸಿನಕಾಯಿ 7 ರಿಂದ 8
ಹಸಿ ಶುಂಠಿ ಒಂದಿಂಚು
ಬೆಳ್ಳುಳ್ಳಿ 1 ಗಡ್ಡೆ
ಕರಿಬೇವಿನ ಸೊಪ್ಪು ಸ್ವಲ್ಪ
ಅರಿಶಿನದ ಪುಡಿ ಸ್ವಲ್ಪ
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ದನಿಯಾ ಕಾಳು 2 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಸೋಂಪು ಕಾಳು ಅರ್ಧ ಟೀ ಸ್ಪೂನ್
ಮೆಂತ್ಯ ಕಾಲು ಟೀ ಸ್ಪೂನ್
ಕಾಳು ಮೆಣಸು 10 ರಿಂದ 12
ಚಕ್ಕೆ ಒಂದಿಂಚು
ಲವಂಗ 4
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке