ತಮಿಳುನಾಡಿನ ಅಂಬೂರಿನಿಂದ ತಪ್ಪಿಸಿಕೊಂಡು ಬಂದಿದ್ದ ವ್ಯಕ್ತಿ ಕೊನೆಗೆ ಆಸರೆಯಲ್ಲಿ ಸಿಕ್ರು... Aasare Old Age Home

Описание к видео ತಮಿಳುನಾಡಿನ ಅಂಬೂರಿನಿಂದ ತಪ್ಪಿಸಿಕೊಂಡು ಬಂದಿದ್ದ ವ್ಯಕ್ತಿ ಕೊನೆಗೆ ಆಸರೆಯಲ್ಲಿ ಸಿಕ್ರು... Aasare Old Age Home

ಈ ವ್ಯಕ್ತಿಯ ಹೆಸರು ಮೋಹನ್ ಚಂದ್ ಎಂದು ಕರೆಯುತ್ತಾರೆ
ಇವರು ಚರ್ಚ ಫಾದರ್ ಸಹ ಹಾಗೆ ಇವರು ಒಂದು ಅನಾತಶ್ರಮ ಸಹ ನಡೆಸ್ತಾ ಇದ್ರಂತೆ ಕೊನೆಗೆ ಪಾಪ ಮಾನಸಿಕ ಅಸ್ವಸ್ಥತೆಯ ಕಾರಣದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದು ನಿರ್ಗತಿಕರ ರೀತಿಯಲ್ಲಿ ಇರೋದು ನೋಡಿ Aasare old age home ಇರುತ್ತಾರೆ ಇವರ ವೀಡಿಯೋ ನೋಡಿದ
ಇವರ ಮನೆಯವರು ಈಗ ಇವರನ್ನು ಕರೆದುಕೊಂಡು ಹೋಗಿದ್ದಾರೆ

Комментарии

Информация по комментариям в разработке