Santosh Patil : ಸಂತೋಷ್ ಪಾಟೀಲ್ ಬಗ್ಗೆ ಸದ್ಯ ಏನೂ ಮಾತಾಡಲ್ಲ ಅಂದ್ರು ಸಚಿವ ಈಶ್ವರಪ್ಪ | TV9 Kannada

Описание к видео Santosh Patil : ಸಂತೋಷ್ ಪಾಟೀಲ್ ಬಗ್ಗೆ ಸದ್ಯ ಏನೂ ಮಾತಾಡಲ್ಲ ಅಂದ್ರು ಸಚಿವ ಈಶ್ವರಪ್ಪ | TV9 Kannada

ಸಚಿವ ಈಶ್ವರಪ್ಪ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಕಮ್ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್​ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಸಂತೋಷ್ ಸಾವಿಗೀಡಾಗಿರುವ ಲಾಡ್ಜ್​ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಟಿವಿ9 ಗೆ ಪ್ರತಿಕ್ರಿಯೆ ನೀಡಿದ್ದಾರೆ.

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #Eswarappa #Commission #Aligation #Santoshpatil #Suicide #Lodge

TV9 Kannada | Kannada News | Latest Kannada News |

Credits: #Regional #HarishVK/producer|#Jayaram| Editor | #TV9D

Комментарии

Информация по комментариям в разработке