ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ

Описание к видео ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ

ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ

ಮಾನವನು ಆರ್ಟಿಫಿಶಲ್‌ ಆಗಿ ಬದುಕಲು ಶುರುಮಾಡಿಕೊಂಡಿದ್ದಾರೆ ಕಣ್ಣಿಗೆ ಕಾಣುವುದೇ ನಿಜವೆಂದು ನಂಬಿಕೊಂಡಿದ್ದಾನೆ. ಹಾಗಾಗಿ ನಮ್ಮ ಕಣ್ಣಮುಂದೆ ಯಾವುದ್ಯಾವುದೂ ಕಾಣುತ್ತದೋ ಅದು ಮಾತ್ರ ಸತ್ಯವೆಂಬುದನ್ನು ತಿಳಿದುಕೊಂಡಿದ್ದಾನೆ. ಹಣದ ಹಿಂದೆ ಓಡುತ್ತಾ ತನ್ನ ನಿಜವಾದ ಜೀವನವನ್ನು ಮರೆತು ಜೀವಿಸುತ್ತಿದ್ದಾನೆ. ಧರ್ಮದ ವಿರೋಧದ ಹಾದಿಯಲ್ಲಿ ಇಂದು ನೆಡೆಯುತ್ತಿದ್ದಾನೆ. ಹಣ ಆಸ್ತಿ. ಇಷ್ಟರಲ್ಲೇ ತನ್ನ ಇಡೀ ಜೀವನವನ್ನು ನಡೆಸಲು ಶುರುಮಾಡಿಕೊಂಡಿದ್ದಾನೆ.

ತನ್ನ ಎಲ್ಲಾ ಜೀವನವನ್ನು ಒಂದು ಬಿಸಿನೆಸ್‌ ಗೆ ಅಳವಡಿಕೊಂಡು ನಿಜವಾದ ಖುಷಿಯನ್ನು ಮರೆತುಕೊಂಡಿದ್ದಾನೆ. ಯಾವುದೇ ಗೆಳೆತನದಲ್ಲಿ ಇಂದು ಸತ್ಯವಿಲ್ಲ ಗಂಡ ಹೆಂಡತಿಯಲ್ಲಿ ಯಾವುದೇ ಭಾವನೆಗಳಿಲ್ಲ, ಅಪ್ಪ ಮಕ್ಕಳಲ್ಲಿ ಸರಿಯಾಗಿ ಹೊಂದಾಣಿಕೆ ಇಲ್ಲ, ಹೀಗಾಗಿ ಸಮಾಜದ ಸ್ಥಿತಿ ಇಂದು ಬಹಳ ಮುಂದಕ್ಕೆ ಹೋಗಿ ನಿಂತಿದೆ. ಎಲ್ಲರ ಜೀವನ ಶೈಲಿ ನಡೆಯುವುದು ಬದಲಾಗಿದೆ. ಯಾವುದೇ ಧೃಡ ನಿರ್ಧಾರವನ್ನು ಮಾಡರೆ ಚಂಚಲತೆಯು ಇಂದು ಎಲ್ಲರಲ್ಲಿಯೂ ಮನೆಮಾಡಿದೆ. ಹಾಗಾಗಿ ಹೊರ ದೇಶದ ವಸ್ತುಗಳಿಗೆ ಜೀವನ ಶೈಲಿಗಳಿಗೆ ಇಂದು ಮಾನವನು ಮಾರಿ ಹೋಗಿದ್ದಾನೆ.

For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ -    • "ವಿವೇಕನಂದರು ಯುವಶಕ್ತಿಗೆ ಸದಾ ಸ್ಫೂರ್ತಿದಾ...  ​​​​​​​​​​​​

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ -    • "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆ...  ​​​​​​​​​​​​

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ -    • ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..!  । ಅವ...  ​​​​​​​​​​​​

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ -    • ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧ...  ​​​​​​​​​​​​

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ -    • ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ  - ...  ​​​​​​​​​​​​

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ -    • ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರ...  ​​​​​​​​​​​​


#Avadhoothavinayguruji​​​​​​​​​​​​ #Avadhootha #Vinayguruji #guruji #Blessings #SriVinayguruji​​​​​​​​​​​​ #spirituality​​​​​​​​​​​​​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #live​​​​​​​​​​​​ #trending #treandingnow #topstories #kannadafollowers #​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021 #KasturiBaiCharitableTrust #BhagavadGita​

Комментарии

Информация по комментариям в разработке