ಆಧ್ಯಾತ್ಮಿಕಪ್ರವಚನದಲ್ಲಿ ದಾಸೋಹಿಗಳಾದವರಿಗೆ ಪ್ರಭುಚನ್ನಬಸವಸ್ವಾಮೀಜಿಗಳು ಆಶೀರ್ವಾದರೂಪ ಸವಿನೆನಪಿನ ಕಾಣಿಕೆಕೊಟ್ಟರು

Описание к видео ಆಧ್ಯಾತ್ಮಿಕಪ್ರವಚನದಲ್ಲಿ ದಾಸೋಹಿಗಳಾದವರಿಗೆ ಪ್ರಭುಚನ್ನಬಸವಸ್ವಾಮೀಜಿಗಳು ಆಶೀರ್ವಾದರೂಪ ಸವಿನೆನಪಿನ ಕಾಣಿಕೆಕೊಟ್ಟರು

ಓಂ ಶ್ರೀ ಗುರು ಬಸವಲಿಂಗಾಯನಮಃ


ಶ್ರೀಗಳ ಹುಚ್ಚೇಶ್ವರ ಪ್ರಸನ್ನ

ಶ್ರೀ ಸಿದ್ದೇಶ್ವರ ಪ್ರಸನ್

ಶ್ರೀ ಶಿವಲಿಂಗೇಶ್ವರ ಪ್ರಸನ್



ಪ್ರತಿ ವರ್ಷದಂತೆ ಈ ವರ್ಷವೂ ಕೂಡ




ಒಂದು ತಿಂಗಳ ಪರ್ಯಂತ ದಾಸೋಹ ಮಾಡಿದವರಿಗೆ

ಕೊನೆಯ ( ಭಂಡಾರಕಾನಿ ) ಶ್ರೀ ಹೊಳೆ ಹುಚ್ಚೇಶ್ವರ ಜಾತ್ರೆ

ನಿಮಿತ್ಯವಾಗಿ ಆ ದಾಸೋಹಿ ಗಳಿಗೆ ಸವಿನೆನಪಿನ

ಕಾಣಿಕೆಯನ್ನು ರೇವಯ್ಯ ದುಂಡಯ್ಯ ಮಠಪತಿ ಇವರು

ಪ್ರತಿ ವರ್ಷವೂ ಕೂಡ ಒಂದು ತಿಂಗಳ ಪರ್ಯಂತ

ದಾಸೋಹಿ ಗಳಿಗೆ, ಸೇವೆ ಮಾಡುವವರಿಗೆ, ಅಡುಗೆ

ಮಾಡುವವರಿಗೆ, ಇನ್ನಿತರ ದೇವಸ್ಥಾನದ ಕೆಲಸ

ಮಾಡುವವರಿಗೆ, ಕಮಿಟಿ ಅವರಿಗೆ,ರಂಗೋಲಿ

ಬಿಡಿಸುವವರಿಗೆ,ಇವರಿಗೆ ಎಲ್ಲರಿಗೂ ರೇವಯ್ಯ ಅವರು

ಸವಿ ನೆನಪಿನ ಕಾಣಿಕೆಯನ್ನು ಕೊಡುತ್ತಾರೆ....




ಈ ವರ್ಷ ಅಥಣಿಯ ಮೋಟಗಿ ಮಠದ ಪೂಜ್ಯ ಶ್ರೀ

ಚನ್ನಬಸವ ಮಹಾಸ್ವಾಮೀಜಿಗಳು ಒಂದು ತಿಂಗಳ

ಕಾಲದವರೆಗೆ ಪ್ರವಚನವನ್ನು (ನಡೆಸಿದರು)

ನಮಗೆಲ್ಲರಿಗೂ ಉಣಬಡಿಸಿದರು...


ಹಾಗೆಯೇ...



ನಮ್ಮ ಜಾತ್ರೆಯ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿರುವ

ಅಂತಹ ಶ್ರೀ 13 ನೇ ಹೊಳೆ ಹುಚ್ಚೇಶ್ವರ ದೇವರು

ನಮಗೆಲ್ಲರಿಗೂ ಒಳ್ಳೆಯ ಆಶೀರ್ವಚನವನ್ನು

ಬೋಧಿಸಿದರು..


ಒಂದು ತಿಂಗಳ ಪರ್ಯಂತ ದಾಸೋಹಿ ಗಳವರೆಗೆ ಶ್ರೀ

ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು (ದೇವರು) ಹಾಗೂ

ಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು

( ಅಥಣಿಶರು )ಆಶೀರ್ವಾದ ರೂಪದೊಂದಿಗೆ ಶ್ರೀ ದೀಕ್ಷೆ

ದೊಂದಿಗೆ ಎಲ್ಲರಿಗೂ ಸವಿ ನೆನಪಿನ ಕಾಣಿಕೆಯನ್ನು

ಹಂಚಿದರು.




ಸೋ ಫ್ರೆಂಡ್ಸ್ ಈ ವಿಡಿಯೋವನ್ನು ಲೈಕ್ ಮಾಡಿ ಶೇರ್

ಮಾಡಿ ಕಮೆಂಟ್ ಮಾಡಿ..


ನಮ್ಮ ಚಾನಲನ್ನು ಸಪೋರ್ಟ್ ಮಾಡಿ ಸಬ್ಸ್ಕ್ರೈಬ್

ಮಾಡಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್

ಮಾಡಿ.



ಧನ್ಯವಾದಗಳೊಂದಿಗೆ



   • ಆಧ್ಯಾತ್ಮಿಕಪ್ರವಚನದಲ್ಲಿ ದಾಸೋಹಿಗಳಾದವರಿಗೆ...  




Aditar by

Vitthal boryal

Mo.No.8530811465

Комментарии

Информация по комментариям в разработке