🔴LIVE | Panchamasali | High Court | ಬೆಳಗಾವಿಯಲ್ಲಿ ಲಾಠಿಚಾರ್ಜ್ ವಿರುದ್ಧ ಹೈಕೋರ್ಟ್ ಮೊರೆ..!

Описание к видео 🔴LIVE | Panchamasali | High Court | ಬೆಳಗಾವಿಯಲ್ಲಿ ಲಾಠಿಚಾರ್ಜ್ ವಿರುದ್ಧ ಹೈಕೋರ್ಟ್ ಮೊರೆ..!

ಸರ್ಕಾರದ ವಿರುದ್ಧ ಸಮರ ಸಾರಿದ ಪಂಚಮಸಾಲಿ ಸಮುದಾಯ ಬೆಳಗಾವಿಯಲ್ಲಿ ಲಾಠಿಚಾರ್ಜ್ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ. ಲಾಠಿ ಏಟಿನ ವಿರುದ್ಧ ಧಾರವಾಡ ಹೈಕೋರ್ಟ್ ಪೀಠಕ್ಕೆ ರಿಟ್ ಅರ್ಜಿ ಬಂದಿದೆ ಹಾಗೆ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಇಲಾಖೆಗೆ ನೋಟೀಸ್ ನೀಡಿದ್ದಾರೆ. ಸಿಎಂ ಕ್ಷಮೆಯಾಚಿಸಬೇಕು ಅಂತ ಒತ್ತಾಯಿಸಿದ್ವಿ ಆದರೆ ಯಾವುದಕ್ಕೂ ರಾಜ್ಯಸರ್ಕಾರ ಸ್ಪಂದಿಸಿಲ್ಲ ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಧಾರವಾಡದಲ್ಲಿ ಹೇಳಿಕೆ ನೀಡಿದರು.

#cmsiddaramaih #panchamsali #jayamruthyunjayaswamiji #darwad #yathnal #kannadanews #radhahiregoudar #guaranteenews #guaranteenewskannada
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- https://x.com/guaranteenews
.
ಫೇಸ್‌ಬುಕ್-   / guaranteenewskannada  
.
ಯೂಟ್ಯೂಬ್-    / @guaranteenews  
.
ಇನ್‌ಸ್ಟಾಗ್ರಾಂ-   / guaranteenewskannada  
.
ವೆಬ್ ಸೈಟ್- https://guaranteenews.com/
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive

@guaranteenews

Комментарии

Информация по комментариям в разработке