Homily by Most Rev. Dr K.A.William at the 40th Day Memorial Mass of Fr. Anthony Peter

Описание к видео Homily by Most Rev. Dr K.A.William at the 40th Day Memorial Mass of Fr. Anthony Peter

ಫಾ|| ಅಂತೋಣಿ ಪೀಟರ್‌ ಅವರ 40ನೇ ದಿನದ ಸ್ಮರಣಾರ್ಥ ದಿವ್ಯ ಬಲಿಪೂಜೆಯಲ್ಲಿ ಮೈಸೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್ ಪರಮಪೂಜ್ಯ ಡಾ. ಕೆ. ಎ. ವಿಲಿಯಂ ಅವರು ಶಿವಮೊಗ್ಗದ ಗೋಪಾಲಾದಲ್ಲಿ ಇರುವ ಗುಡ್ ಶೆಫರ್ಡ್ ಚರ್ಚಿನಲ್ಲಿ ನೀಡಿದ ಪ್ರಭೋಧನೆ. ಅವರು ಫಾದರ್ ಅಂಥೋಣಿ ಪೀಟರ್ ಅವರ 40ನೇ ದಿನದ ಸ್ಮರಣಾರ್ಥ, ತಮ್ಮ ಚಿಂತನೆಗಳನ್ನು ಮತ್ತು ಪ್ರಾರ್ಥನೆಗಳನ್ನು ಹಂಚಿಕೊಂಡರು. ಫಾ|| ಅಂಥೋಣಿ ಪೀಟರ್ ಅವರ ಜೀವನ, ನಂಬಿಕೆ ಮತ್ತು ಅವರ ಕುರಿತು ಸ್ಫೂರ್ತಿದಾಯಕ ಮಾತುಗಳನ್ನು ಅವರು ಹಂಚಿಕೊಂಡಿದ್ದಾರೆ. ಅವರು ಫಾ|| ಅಂಥೋಣಿ ಪೀಟರ್ ಅವರ ಜೀವನವು ನಮ್ಮನ್ನು ಪ್ರೇರೇಪಿಸಲಿ ಮತ್ತು ಮಾರ್ಗದರ್ಶನ ಮಾಡಲಿ ಎಂದು ಕರೆ ನೀಡಿದರು.

In this heartfelt homily, Most Rev. Dr. K. A. William, Bishop Emeritus of the Diocese of Mysore, offers his reflections and prayers during the 40th Day Memorial Mass of Rev. Fr. Anthony Peter at Good Shepherd Church, Gopala, Shivamogga. He shares heartfelt words about Fr. Anthony Peter's life, faith, and commitment to his mission. May his soul continue to inspire and guide us.

#franthonypeter #homilyreflection #catholicmass #catholicliturgy #kannadamass #shivamogga #goodshepherdchurch #gopala #shimogadiocese #mysore #mysorediocese #inlovingmemory

Комментарии

Информация по комментариям в разработке