Karnataka Assembly Session Siddaramaiah Remembers Umesh Katti | Vijay Karnataka

Описание к видео Karnataka Assembly Session Siddaramaiah Remembers Umesh Katti | Vijay Karnataka

ವಿಧಾನಸಭೆ: ದಿವಂಗತ ಉಮೇಶ್ ಕತ್ತಿ ಓದದಿದ್ರೂ ಅಪಾರ ಕಾಮನ್ಸೆನ್ಸ್‌ ಇತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ನಿಳುವಳಿ ವೇಳೆ ಮಾತನಾಡಿದ ಅವರು, ಉಮೇಶ್‌ ಕತ್ತಿ ಅವರ ಜತೆಗಿನ ಹಳೇಯ ದಿನಗಳನ್ನು ಮೆಲುಕು ಹಾಕಿದರು. ಅವರು ನನಗೆ ಉತ್ತಮ ಸ್ನೇಹಿತರಾಗಿದ್ದರು. ನಾನು ಹಣಕಾಸು ಸಚಿವನಾಗಿದ್ದಾಗ, ಅವರು ಲೋಕೋಪಯೋಗಿ ಸಚಿವರಾಗಿದ್ದರು. ಎಲ್ಲಾ ಪಕ್ಷದವರೊಂದಿಗೆ ಉತ್ತಮ ಸ್ನೇಹ ಇಟ್ಟುಕೊಂಡಿದ್ದರು.

#siddaramaiah #umeshkatti #vidhansabha

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке