ಏನು ಕೊಡ ಏನು ಕೊಡವಾ |ಹಾರ್ಮೋನಿಯಂ ಸ್ವರ| ಶಿಶುನಾಳ ಶರೀಫ | ತತ್ವಪದ | Yen koda Yen kodava | Harmonium swara

Описание к видео ಏನು ಕೊಡ ಏನು ಕೊಡವಾ |ಹಾರ್ಮೋನಿಯಂ ಸ್ವರ| ಶಿಶುನಾಳ ಶರೀಫ | ತತ್ವಪದ | Yen koda Yen kodava | Harmonium swara

ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️


ತತ್ವಪದ ಸಾಹಿತ್ಯ

ಏನು ಕೊಡ ಏನು ಕೊಡವಾ
ಹುಬ್ಬಳ್ಳಿ ಮಾಟ ಎಂಥ ಚಂದದ ಕೊಡವಾ

ತಿಕ್ಕಿಲ್ಲ ಬೆಳಗಿಲ್ಲ ತಳ ತಳ ಹೊಳಿತದ
ಕಂಚಲ್ಲ ತಾಮ್ರಲ್ಲ ಮಿರಿಮಿರಿ ಮಿಂಚುತದ ||

ಆರು ಮಂದಿ ಅಕ್ಕತಂಗಿ ಮೀರಿ ಮಿಂಚಿದ ಕೊಡ
ಮೂವರು ಮುತ್ತೈದೆಯರು ಲೋಲಾಡಿದ ಕೊಡ

ಮುಳ್ಳು ಬಜಾರದಲ್ಲಿ ಬಾಳಿ ಹೋದಂಥ ಕೊಡ
ಜರ್ರನೇ ಜಾರಿಬಿದ್ದು ಸಿಗದಂತವ್ವ ಕೊಡ

ಶಿಶುನಾಳಧೀಶನು ತಿದ್ದಿ ಮಾಡಿದ ಕೊಡ
ಬುದ್ದಿವಂತರು ತಿಳಿದು ನೋಡಬೇಕರಿ ಕೊಡ ||


#yenkodayenkodavakannadasong #Yenkodayenkodavaharmoniumswara #harmoniumswara #kanadasongs #yenkodayenkodava#shishunalshareef #Tattavapada #kannadamoviesongs
#kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada

Follow me on

INSTAGRAM : https://instagram.com/panchu_pb?utm_m...

FACEBOOK :   / piano.pb.7  

Thanks for watching
#Panchupb

Комментарии

Информация по комментариям в разработке