ಮಜಾ ಟಾಕೀಸ್ ಗೂ ಅಪರ್ಣಗೂ ಇರೋ ನಂಟು...? | ಅಪರ್ಣ ಅವರ ಧ್ವನಿ ಜೀವಂತ...

Описание к видео ಮಜಾ ಟಾಕೀಸ್ ಗೂ ಅಪರ್ಣಗೂ ಇರೋ ನಂಟು...? | ಅಪರ್ಣ ಅವರ ಧ್ವನಿ ಜೀವಂತ...

ನಮಸ್ತೆ ಸಮಸ್ತ ಜನತೆಗೆ.

ಸ್ನೇಹಿತರೆ ನಟಿ ನಿರೂಪಕಿ ರೇಡಿಯೋ ಜಾತಿ ಆದಂತಹ ಪರಿಣಾಮ ಅವರು ಜೂನ್ 11 ರಂದು ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೀವು ನಾವು ಬಯಸೋಣ. ಸ್ನೇಹಿತರೆ ನಟಿ ಅಪರ್ಣ ಅವರ ಕರಿಯರ್ ಸ್ಥಿರವಾಗಿರೋದಿಕ್ಕೆ ಕಾರಣ ಮಜಾ ಟಾಕೀಸ್ ಕಾರಣ. ಇದರಲ್ಲಿ ಬರುವ ವರಲಕ್ಷ್ಮಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ವರಲಕ್ಷ್ಮಿ ಅಂದ್ರೆ ಅಪ್ಪಣ್ಣ ಅಪರ್ಣ ಅಂದ್ರೆ ವರಲಕ್ಷ್ಮಿ ಅನ್ನೋ ತರ ಅಚ್ಚುಕಟ್ಟಾಗಿ ಪಾತ್ರವನ್ನು ಅಭಿನಯಿಸಿದ್ದಾರೆ. ಮಜಾ ಟಾಕೀಸ್ ವರಲಕ್ಷ್ಮಿ ಅಂದ್ರೆ ತಕ್ಷಣ ವೀಕ್ಷಕರಿಗೆ ನೆನಪಾಗೋದು ನಟಿ ಅಪರ್ಣ ಅವರು. ಇವರು ಮಜಾ ಟಾಕೀಸ್ ಶೋ ಮಾಡಬೇಕಾದರೆ ಕೆಲವೊಂದು ನೆಗೆಟಿವ್ ಕಾಮೆಂಟ್ಸ್ ಬಂದು. ಇದರಿಂದ ಬೇಸರಗೊಂಡು ಶೋ ಬಿಡಬೇಕೆಂಬ ನಿರ್ಧಾರವನ್ನು ತೆಗೆದುಕೊಂಡು. ಈ ವಿಷಯದ ಬಗ್ಗೆ ನಟ ಸೃಜನ್ ಹತ್ತಿರ ವಿಚಾರಿಸಿದಾಗ, ಸೃಜನ್ ಹೇಳಿರೋದು ಒಂದೇ ಅದೇನಂದ್ರೆ, 80 ಜನ ಪಾಸಿಟಿವ್ ಮಾಡುತ್ತಾರೆ ಮತ್ತು ಜನ ನೆಗೆಟಿವ್ ಕಾಮೆಂಟ್ ಮಾಡ್ತಾರೆ. ಇದರಲ್ಲಿ ಯಾವುದು ತಗೋತೀರಾ ಅಂತ ಹೇಳ್ತಾರೆ. ಆಗ ನಟಿಯ ಪೂರ್ಣ ಅವರು ಒಂದು ನಿರ್ಧಾರವನ್ನು ತಗೋತಾರೆ. ಅದೇನೆಂದರೆ ಮಜಾ ಟಾಕೀಸ್ ಶೋ ಅನ್ನು ಮುಂದುವರಿಸೋದು. ಸ್ನೇಹಿತರೆ ನಟಿ ಅಪರ್ಣಾ ಅವರು ಈಗ ಬಾರದ ಲೋಕಕ್ಕೆ ಹೋಗಿರಬಹುದು, ಆದರೆ ಅವರ ಧ್ವನಿ ಸದಾ ಜೀವಂತವಾಗಿದೆ. ಇಂದಿಗೂ ನಾವು ನಮ್ಮ ಮೆಟ್ರೋದಲ್ಲಿ ಕೇಳುವಂತ ಧ್ವನಿ ಅವರದ್ದೆ.


M3channelofficial07

https://www.instagram.com/m3channelof...

https://www.facebook.com/profile.php?...

#kannadafacts
#facts
#kannadaviralvideos
#viral
#amazingfacts
#viralvideo
#viralvideo
#majatalkies
#kannadaviralnews

Комментарии

Информация по комментариям в разработке