ಕ್ರಿಯಾ ಯೋಗ ಹೇಗೆ ಸಾಧ್ಯ? ಮಹಾವತಾರ್ ಬಾಬಾಜಿ ರೋಚಕ ಕಥೆ Part 10 II Babaji Untold Story in Kannada

Описание к видео ಕ್ರಿಯಾ ಯೋಗ ಹೇಗೆ ಸಾಧ್ಯ? ಮಹಾವತಾರ್ ಬಾಬಾಜಿ ರೋಚಕ ಕಥೆ Part 10 II Babaji Untold Story in Kannada

ಮಹಾವತಾರ್ ಬಾಬಾಜಿ ಜೀವನ ಕಥೆ - ಈಗ ಕನ್ನಡದಲ್ಲಿ

ಹಲೋ ಗೆಳೆಯರೇ, ನಮಸ್ಕಾರ.
ಕೆಳಗೆ ಬಾಬಾಜಿಯವರ ಉಳಿದ ವಿಡಿಯೋಗಳ link ಕೊಟ್ಟಿದ್ದೇನೆ
Part 1 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 1 II Ma...  
Part 2 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 2 II Ma...  
Part 3 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 3 II Ma...  
Part 4 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 4 II Ma...  
Part 5 -    • Telepathy Theory & ಮಹಾವತಾರ್ ಬಾಬಾಜಿ ರೋ...  
Part 6 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 6 II Ma...  
Part 7 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 7 II Ma...  
Part 8 -    • SAA ರಾಮಯ್ಯ & VT ನೀಲಕಂಠನ್ Biography ಮಹ...  
Part 9 -    • SAA ರಾಮಯ್ಯ & VT ನೀಲಕಂಠನ್ Biography ಮಹ...  
Part 10 -    • ಕ್ರಿಯಾ ಯೋಗ ಹೇಗೆ ಸಾಧ್ಯ? ಮಹಾವತಾರ್ ಬಾಬಾಜ...  

Part 11 -    • Superstar ರಜಿನಿಕಾಂತ್ & ಬಾಬಾಜಿ - ಹೇಗೆ....  

ಕ್ರಿಯಾ ಯೋಗ. ಬಾಬಾಜಿಯವರ ಜೀವನ ಕಥೆ, ಅವರ ಮಹಿಮೆಗಳನ್ನ ಕೇಳಿದ ಮೇಲೆ ನಮ್ಮ ಮನದಲ್ಲಿ ಮೂಡುವ ಮೊದಲ ಪ್ರಶ್ನೆ - ಏನಿದು ಕ್ರಿಯಾ ಯೋಗ. ನಾಗರಾಜು ಎನ್ನುವ ಒಬ್ಬ ಸಾಮಾನ್ಯ ವ್ಯಕ್ತಿ, ತನ್ನೊಳಗಿನ ಆತ್ಮ ಜ್ಞಾನವನ್ನು ಪಡೆದು ಮಹಾವತಾರ್ ಬಾಬಾಜಿ ಹೇಗೆ ಸಾಧ್ಯವಾಯಿತು..? ಇಂದಿಗೂ ಅನೇಕ ಯೋಗ ಗುರುಗಳು ತಮ್ಮ ಆತ್ಮ ದರ್ಶನ ಪಡೆಯಲು ಅವರು ಅನುಸರಿಸಿದ ವಿಧಾನ ಏನು? ಅಸಲಿಗೆ ನಿಮಗೊಂದು ವಿಚಾರ ಗೊತ್ತೇ.? ಆ ಯೋಗದ ಹೆಸರನ್ನು ನಾವು - ನೀವು ಉಚ್ಚಾರಣೆ ಮಾಡಬೇಕಾದರೂನು ತುಂಬಾನೇ ಜಾಗ್ರತೆಯಿಂದ ಉಚ್ಚಾರಣೆ ಮಾಡಬೇಕಾದ ಅವಶ್ಯಕೆತೆ ಇದೆ, ಎಂದು ನಾನು ಸ್ವಂತವಾಗಿ ಈ ಮಾತನ್ನ ಹೇಳುತಿಲ. ಈ ಮಾತುಗಳನ್ನ ಹೇಳಿರುವುದು ಶ್ರೀ ಚಂದ್ರ ಶೇಖರ ಪರಮಾಚಾರ್ಯರು . "ಎಂದಿಗೂ ಕ್ರಿಯಾ ಯೋಗ ಎನ್ನುವ ವಿಚಾರವನ್ನು ತಿಳಿಯದೆ ಪ್ರಸ್ತಾವನೆ ಮಾಡುವುದು ಸಮಂಜಸವಲ್ಲ" ಎಂದು ಗುರುಗಳು ಹೇಳ್ತಾರೆ. ಯಾವ ಕಾರಣಕೋಸ್ಕರ ಅವರು ಈ ಮಾತನು ಹೇಳಿದ್ದಾರೆ ಅನ್ನೋದನ್ನ ನಾನು ಈ episode ನ ಕೊನೆಯ ಹಂತದಲ್ಲಿ ಹೇಳುತೀನಿ. ದಯಮಾಡಿ ಮಿಸ್ ಮಾಡದೇನೆ, ಆತ್ಮ ಜ್ಞಾನಕೋಸ್ಕರ ಗಮನವಿಟ್ಟು ಪೂರ್ತಿಯಾಗಿ ನೋಡಿ.

ಅಪನೇ ಜುಹ್ವಾತಿ ಪ್ರಾಣಂ, ಪ್ರಾಣೇಪಾನಂ ತಥಾಪರೇ
ಪ್ರಾಣಾಪಾನಗತಿ ರುದ್ವಾ ಪ್ರಾಣಾಯಣ ಪಾರಾಯನಹ

ಈ ಶ್ಲೋಕವನ್ನು ಜಗತ್ತಗುರು ಶ್ರೀ ಕೃಷ್ಣನು, ಕ್ರಿಯಾ ಯೋಗದ ವಿಶಿಷ್ಟತೆಯನ್ನ ಮಾನವರಿಗೆ ಸಾರಿ ತಿಳಿಸಲು ಭಾಗವತಗೀತೆಯಲಿ ಹೇಳುರುತಾನೆ. ಅಸಲಿಗೆ ಏನಿದು ಕ್ರಿಯಾ ಯೋಗ. ಇದರಿಂದ ಮೃತ್ಯುವನ್ನು ಜಾಹಿಸಲು ಹೇಗೆ ಸಾಧ್ಯ..? ಅದೆಂದೋ ಯುಗದಲ್ಲಿ ಗೋವಿಂದನು ಹೇಳಿದ ಈ ಯೋಗ, ಇವತ್ತಿಗೂ ಇಷ್ಟೊಂದು ಸದ್ದು ಮಾಡಲು ಕಾರಣವೇನು..? ಕ್ಷಯವಾದಂತಹ ಅತಿ ಪುರಾತನವಾದ ಈ ವಿಧ್ಯೆಯನ್ನು ಪುನರ್ ಉದಾರಿಸಿದ್ದು ಯಾರು? ಪ್ರಸ್ತುತ ಈ ಸಾಧನೆಯನ್ನು ಯಾರ್ ಯಾರು ಅಭ್ಯಾಸ ಮಾಡುತ್ತಿದ್ಧಾರೆ..? ಎನ್ನುವ ಹಲವು ಪ್ರಶ್ನೆಗಳಿಗೆ ಸಾವಿರವಾದ ಉತ್ತರವನ್ನು ಈ ದಿನ ನಾನು ನಿಮಗೆ ಹೇಳುತೇನೆ. ಅದಕ್ಕೂ ಮೊದಲು ನೀವೇನಾದರೂ ನನ್ನ ಚಾನೆಲ್ ಗೆ subscribe ವಾಗಿಲ್ಲವೆಂದರೆ ದಯಮಾಡಿ ಈ ಕೆಳಗೆ ಇರುವ subscribe button press ಮಾಡಿ. ನಾನು post ಮಾಡುವ mythological motivational ವಿಡಿಯೋ ಗಳನ್ನೂ like ಮಾಡಿ, ನಿಮ್ಮ friends family ಗೆ ಶೇರ್ ಮಾಡಿ. ಇಲ್ಲಿಂದ ನಾನು video ಶುರುಮಾಡುತೇನೆ.



ಗೆಳೆಯರೇ, ಇನ್ನು ಹಲವು ಸ್ವಾರಸ್ಯ ಘಟನೆಗಳು ಮುಂದೆ ಇದೆ. ನಾವು ಅದನ್ನ onebyone ಹೇಳ್ತಿವಿ. ನಾವು ಎಂದಿನಂತೆ ಹೇಳುವ ಹಾಗೆ ದಯವಿಟ್ಟು ನಮ್ಮ ವಿಡಿಯೋವನ್ನ ಲೈಕ್ ಮಾಡಿ, ನಿಮ್ಮ ಫ್ಯಾಮಿಲಿ, ಫ್ರೆಂಡ್ಸ್ 4 ಜನ ಸಜ್ಜನರಿಗೆ ಶೇರ್ ಮಾಡಿ.

ನಿಮ್ಮ ಕಾಮನಬಿಲ್ಲು YouTube Channel ನಲ್ಲಿ

The Untold Story of Guru Sri Mahavathar Babaji
CONTENT FROM VARIOUS BOOKS, VIDEOS.
MUSIC FROM INDIAN MOVIES BGM

Yogi Speech from AnbuMission6
GURU ASTAKAM FROM GURU SRI KULADEEP PAI

Dear Owner of varies images/music/content/video clips, We have used content to spread the awareness on Babaji in Kannada language, kindly support as Gurus.
#mahavatarbabajistoryinkananda
#kundaliyoga
#yoga
#YogiSAARAmaiah


------
Disclaimer and Copy right for “AB Kamanabillu” YouTube channel:

This is a personal video channel, not a peer reviewed one. We make no representations as to accuracy, completeness, correctness suitability or validity of any information on this channel and “AB Kamanabillu” or the administrators are not liable for any errors, omissions or delays in this information or any losses or damages arising from its understanding or use. It is intended to be used and must be used for informational purposes only. You are encouraged to do your own research. Any implementation by you based on the information given in this channel is strictly at your own risk. All information is provided on an as-is basis with no guarantees of completeness, reliability, accuracy, usefulness or timelines. It is viewers responsibility to verify the facts. The administrators of AB Kamanabillu YouTube channel don’t warrant that this site and any information obtained from this site will be error free. Views & opinions expressed in the videos are those of the channel owner’s and do not necessarily reflect the official policy or position of any organization or individual. This knowledge was acquired by various means like antique sources, research, books, speeches of various Gurus, observation, analysis & meditation. Since we are critically thinking human beings, these views are subject to change revision and rethinking at any time. Please do not hold us to them in perpetuity. Comments on this channel are sole responsibility of the writers and the writers take full responsibility, liability and blame for any libel or litigation that result from something written in or as a direct result of something written in a comment. We moderate and have the right to delete any comment for any reason whatsoever (abusive, profane, rude etc) hence please keep the comments polite and relevant. In case if you or your group are hurt with any of the comments that miss the moderation path accidentally, feel free to point out the same through the mail id mentioned below. They will be reviewed and corrected accordingly, [email protected].

Комментарии

Информация по комментариям в разработке