ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಸಚಿವ ಆನಂದ್ ಸಿಂಗ್ ಮುಂದೆ ಗಳಗಳನೆ ಅತ್ತಿದಿದ್ಯಾಕೆ | Tv9 Kannada

Описание к видео ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಸಚಿವ ಆನಂದ್ ಸಿಂಗ್ ಮುಂದೆ ಗಳಗಳನೆ ಅತ್ತಿದಿದ್ಯಾಕೆ | Tv9 Kannada

ವಿದ್ಯಾರ್ಥಿಗಳಿಗೆ ಉಚಿತ ವಸತಿ, ಪ್ರಸಾದ ನಿಲಯ ಕಾರ್ಯಕ್ರಮ. ಮರಿ ಶಾಂತವೀರ ಸ್ವಾಮೀಜಿ ಪುಣ್ಯಸ್ಮರಣೆ ನಿಮಿತ್ಯ ಆಯೋಜನೆ. ವಸತಿ ನಿಲಯ ನಡೆದು ಬಂದ ದಾರಿ ನೆನೆದು ಕಣ್ಣೀರಿಟ್ಟ ಶ್ರೀಗಳು. ನನ್ನ ಜೋಳಿಗೆಗೆ ಶಕ್ತಿ ಕೊಡಲೆಂದು ಗವಿಸಿದ್ದೇಶ್ವರ ಶ್ರೀಗಳು ಕಣ್ಣೀರು. ಮಕ್ಕಳ ಬಗ್ಗೆ ಮರಿ ಶಾಂತವೀರ ಶ್ರೀಗಳಿಗೆ ಅಪಾರ ಪ್ರೀತಿ ಇತ್ತು. ಮೊದಲು ಭಿಕ್ಷೆ ಬೇಡಿ ವಸತಿ ನಿಲಯವನ್ನು ಮಾಡಿದರು. ಸಾವಿರಾರು ಬಡ‌ಮಕ್ಕಳಿಗೆ ವಸತಿ ನಿಲಯ ಮಾಡಲು ಸಂಕಲ್ಪ. ಜೋಳಿಗೆಯಲ್ಲಿ ಶಕ್ತಿ ಕೊಟ್ಟಷ್ಟು ಮಕ್ಕಳನ್ನು ಓದಿಸುತ್ತೇನೆ-ಶ್ರೀಗಳು.

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #Gavimatt #GavimattSree #MinisterAnandsingh #GavisiddeswaraSwamiji #Koppala

Gavimatt, GavimattSree, Minister Anandsingh, Gavisiddeswara Swamiji, Koppala

TV9 Kannada | Kannada News | Latest Kannada News |

Credits: #Regional|#PvgManju/producer|#Sheshagiri/Editor|#TV9D

Комментарии

Информация по комментариям в разработке