Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಸಂಗಮ - Pastoraleರಾಜಲಕ್ಷ್ಮಿ ಎನ್. ರಾವ್ ಅವರ ವಿಸ್ಮಯ ಕಥಾಲೋಕ

  • Mysuru Literature Festival
  • 2025-07-17
  • 78
ಸಂಗಮ - Pastoraleರಾಜಲಕ್ಷ್ಮಿ ಎನ್. ರಾವ್ ಅವರ ವಿಸ್ಮಯ ಕಥಾಲೋಕ
  • ok logo

Скачать ಸಂಗಮ - Pastoraleರಾಜಲಕ್ಷ್ಮಿ ಎನ್. ರಾವ್ ಅವರ ವಿಸ್ಮಯ ಕಥಾಲೋಕ бесплатно в качестве 4к (2к / 1080p)

У нас вы можете скачать бесплатно ಸಂಗಮ - Pastoraleರಾಜಲಕ್ಷ್ಮಿ ಎನ್. ರಾವ್ ಅವರ ವಿಸ್ಮಯ ಕಥಾಲೋಕ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಸಂಗಮ - Pastoraleರಾಜಲಕ್ಷ್ಮಿ ಎನ್. ರಾವ್ ಅವರ ವಿಸ್ಮಯ ಕಥಾಲೋಕ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಸಂಗಮ - Pastoraleರಾಜಲಕ್ಷ್ಮಿ ಎನ್. ರಾವ್ ಅವರ ವಿಸ್ಮಯ ಕಥಾಲೋಕ

ಗೋಷ್ಠಿ 10

ವಿಷಯ : ಸಂಗಮ - Pastorale
ರಾಜಲಕ್ಷ್ಮಿ ಎನ್. ರಾವ್ ಅವರ ವಿಸ್ಮಯ ಕಥಾಲೋಕ

ಭಾಗವಹಿಸುವವರು : ಚಂದನ್ ಗೌಡ, ಮನು ಚಕ್ರವರ್ತಿ, ರಾಜಲಕ್ಷ್ಮಿ ಎನ್. ರಾವ್, ವನಮಾಲ ವಿಶ್ವನಾಥ್ ಮತ್ತು ಅಬ್ದುಲ್ ರಶೀದ್

ಬಿ.ಎಂ.ಶ್ರೀ ಯವರ ಮೊಮ್ಮಗಳಾದ ಶ್ರೀಮತಿ ರಾಜಲಕ್ಷ್ಮಿ ಎನ್. ರಾವ್ ರ ‘ಸಂಗಮ’ ಎಂಬ ಕಥಾಸಂಕಲನದ ಬಿಡುಗಡೆಯ ಸಂಭ್ರಮದೊಂದಿಗೆ ಗೋಷ್ಠಿ ಆರಂಭವಾಯಿತು.

ಚಂದನ್ ಗೌಡ ಅವರು ತಮಗೆ ಆಕಸ್ಮಿಕವಾಗಿ ದೊರಕಿದ ‘ಆಗಸ್ಟ್ 15’ ಎಂಬ ಲೇಖಕಿಯ ೧೯೫೬ ಇಸವಿಯ ೧೯-೨೦ ರ ಹರೆಯದಲ್ಲಿ ಬರೆದ ಕಥಯನ್ನು ಮೆಚ್ಚಿ ಇದರ ಜೊತೆಯಲ್ಲಿ ಇನ್ನೂ ಕೆಲವು ಕಥೆಗಳನ್ನು ಸೇರಿಸಿ ಕಥಾಗುಚ್ಛವಾಗಿ ಈ ಪುಸ್ತಕವನ್ನು ಸಂಪಾದಿಸಿರುವುದಾಗಿ ತಿಳಿಸಿದರು.

ವನಮಾಲಾ ಮಾತನಾಡುತ್ತ ರಾಜಲಕ್ಷ್ಮಿಯವರ ಬರವಣಿಗೆಯ ಸಮಕಾಲೀನ ಲೇಖಕಿಯರನ್ನು ನೆನೆಯುತ್ತ ಆಂಗ್ಲ ಶಿಕ್ಷಣವು ಇವರೆಲ್ಲರ ಸಾಹಿತ್ಯ ಕ್ಷೇತ್ರದೆಡೆಗಿನ ನಡಿಗೆಯ ಮೇಲೆ ಪ್ರಭಾವ ಬೀರಿರಬಹುದೆಂಬ ಮಾತನ್ನಾಡಿದರು.
ಇವರದು ಕಾವ್ಯದ ನೆಲೆಯಲ್ಲಿರುವ ಕಥಾಶೈಲಿಯೆಂದು ಬಣ್ಣಿಸಿದರು.

ಮನು ಚಕ್ರವರ್ತಿಯವರು ನಾಲ್ಕು ದಶಕಗಳ ಹಿಂದಿನ , ಅಡಗಿ ಹೋಗಿದ್ದ, ಮಹಿಳಾ ಸಾಹಿತ್ಯಕ್ಕೆ ಬೆಳಕು ನೀಡಿರುವುದಕ್ಕಾಗಿ ಸಂಪಾದಕ ಚಂದನ್ ಗೌಡ ಅವರ ಶ್ರಮವನ್ನು ಶ್ಲಾಘಿಸಿದರು.

ಮೈದಾಸ್, ಆವಾ ಮರಿಯಾ, ಆಗಸ್ಚ್ ೧೫ , ಮೊದಲಾದ ಕಥೆಗಳ ಹಿಂದಿನ ಉದ್ದೇಶ, ಸ್ವಾರಸ್ಯಗಳನ್ನು , ಹಿಂದಿನ ಧರ್ಮ, ಆಧ್ಯಾತ್ಮ, ನೈತಿಕತೆ, ಸೌಂದರ್ಯ ಶಾಸ್ತ್ರ , ಚರಿತ್ರೆಯ ಸಾಮಾಜಿಕ ವಾಸ್ತವತೆಯ ಹೋಲಿಕೆ-ವಿರೋಧಾಭಾಸಗಳ ಚಿತ್ರಣ, ಸಂಬಂಧಗಳಲ್ಲಿ ಸಂತತ್ವ ಸಾಧನೆ.. ಬಗ್ಗೆ ಆಳವಾಗಿ ವಿಶ್ಲೇಷಿಸಿದರು.

ಕೊನೆಯದಾಗಿ ಅಬ್ದುಲ್ ರಶೀದ್ ಪ್ರಾಯಶ:
ರಾಜಲಕ್ಷ್ಮಿಯವರು ಬರವಣಿಗೆಯನ್ನು ಸ್ಥಗಿತಗೊಳಿಸಿ ಆಧ್ಯಾತ್ಮದೆಡೆಗೆ ಹೊರಳಲು ಅಂದಿನ ಸಮಾಜದಲ್ಲಿ ಕಂಡು ಬರುವ ಪ್ರೋತ್ಸಾಹದ ಅಭಾವವೇ ಕಾರಣವಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊನೆಯಲ್ಲಿ ಹಿರಿಯ ಲೇಖಕಿಯವರು ಎಲ್ಲರ ಮನ ಮುಟ್ಟುವಂತಹ ಪ್ರೇಮ ಮತ್ತು ಆನಂದಮಯ ಜೀವನ ರಹಸ್ಯದ ಬಗ್ಗೆ ಎರಡು ಹಿತವಚನಗಳನ್ನಾಡಿ ಸಭಿಕರನ್ನು ಸಂತೋಷಪಡಿಸಿದರು.

#MysuruLitFest2025 #mysuru #LiteratureFestival #nammamysuru #mysurulitfest #books #saahitya #kannada #kannadawritings #MysuruLiteratureFestival #LiteratureForAll #ReadingCommunity #booklovers

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]