SHARANU NINAGE SHARANEMBENU VITTALA - ವಿಶ್ವಭಾರತಿ ಭಜನಾ ಮಂಡಳಿ, ಶಿರಸಿ - Shreeprabha Studio

Описание к видео SHARANU NINAGE SHARANEMBENU VITTALA - ವಿಶ್ವಭಾರತಿ ಭಜನಾ ಮಂಡಳಿ, ಶಿರಸಿ - Shreeprabha Studio

Shreeprabha Studio ಭಜನಾ ಸ್ಪರ್ದೆ 2024

ಈ ಸ್ಪರ್ದೆಯಲ್ಲಿ ಒಟ್ಟು 187 ತಂಡಗಳು ಈ ಸ್ಪರ್ದೆಯಲ್ಲಿ ಭಾಗವಹಿಸಿ ಕೊನೆಯ ಹಂತಕ್ಕೆ 23 ತಂಡಗಳು ಆಯ್ಕೆ ಆಗಿವೆ
ಉತ್ತಮ ಭಜನಾ ತಂಡವನ್ನು ಆರಿಸುವ ಜವಾಬ್ದಾರಿ ನಿಮ್ಮದು...
ಲೈಕ್ ಮಾಡುವುದರೊಂದಿಗೆ ಭಜನಾ ತಂಡಗಳಿಗೆ ವೋಟ್ ಮಾಡಿ

contestant - 22
ವಿಶ್ವಭಾರತಿ ಭಜನಾ ಮಂಡಳಿ, ಶಿರಸಿ
ಹರಿ ನಾಮ
ರಾಗ: ಅಹಿರ್ ಭೈರವ್
ತಾಳ: ಭಜನ್ ಠೇಕ

ಶರಣು ನಿನಗೆ ಶರಣೆಂಬೆನು ವಿಠಲಾ /
ಕರುಣಾ ವಾರಿಧಿ ಎನ್ನ ಕಾಯೋ ನೀ ವಿಠಲಾ//ಪ//

ಶಶಿಮುಖಿ ಗೋಪಿಯ ಕಂದನೆ ವಿಠಲಾ/
ದಶರಥ ರಾಯನ ಉದರದಿ ವಿಠಲಾ/
ಶಿಶುವಾಗಿ ಜನಿಸಿದ್ಯೋ ಶ್ರೀರಾಮ ವಿಠಲಾ/
ಅಸುರ ಪೂತನಿಯ ಕೊಂದ್ಯೋ ವಿಠಲಾ// ೧//

ಅರಸಿ ರುಕ್ಮಿಣಿಗೆ ಅರಸಾದ್ಯೋ ವಿಠಲಾ/
ಕರದಲಿ ಶಂಖವ ಪಿಡಿದ್ಯೋ ವಿಠಲಾ /
ಸರಸಿಜ ಸಂಭವ ಸನ್ನುತ ವಿಠಲಾ /
ನಿರುತ ಇಟ್ಟಿಗೆ ಮೇಲೆ ನಿಂತ್ಯೋ ನೀ ವಿಠಲಾ//೨//

ಕಂಡೆ ನಾ ನಿನ್ನ ವೆಂಕಟನೆಂಬ ವಿಠಲಾ/
ಪುಂಡಗೊಳಕರಿಗೊಲಿದ ವಿಠಲಾ /
ಪಾಂಡುರಂಗ ಕ್ಷೇತ್ರ ಪಾಲನೇ ವಿಠಲಾ/
ಪುಂಡರಿಕಾಕ್ಷ ಶ್ರೀ ಪುರಂದರ ವಿಠಲಾ//೩//



Contact for Indoor And outdoor Audio Video related enquires
Shreeprabha Studio - 9449901477


Shreeprabha Studio
ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477

Join Shreeprabha Studio Social media through the link below👇

WhatsApp👇🏻
https://chat.whatsapp.com/EouTscyD93u...

YouTube 👇🏻
   / @shreeprabhastudio  

Facebook 👇🏻
https://www.facebook.com/profile.php?...

Instagram 👇🏻
https://instagram.com/shreeprabhastud...

#shreeprabha

Комментарии

Информация по комментариям в разработке