ಪರಿಮಳ ಗ್ರಂಥವನ್ನು ಪೂಜಿಸಿದರೆ ಸಾಕು. ಓದುವುದು ಬೇಡ.ಪರಿಮಳ ಗ್ರಂಥದ ಮೂರನೇಯ ಭಾಗದಲ್ಲಿ ಏನು ಹೇಳಿದ್ದಾರೆ episode 3

Описание к видео ಪರಿಮಳ ಗ್ರಂಥವನ್ನು ಪೂಜಿಸಿದರೆ ಸಾಕು. ಓದುವುದು ಬೇಡ.ಪರಿಮಳ ಗ್ರಂಥದ ಮೂರನೇಯ ಭಾಗದಲ್ಲಿ ಏನು ಹೇಳಿದ್ದಾರೆ episode 3

ಪರಿಮಳ ಗ್ರಂಥದಲ್ಲಿ ಒಟ್ಟು 564 ಭಾಗಗಳಿವೆ .
ಇದು ಮೂರನೆಯ ಭಾಗ.
ಪರಿಮಳ ಗ್ರಂಥವನ್ನು ತಾವು ಪಾರಾಯಣ ಮಾಡುವುದು ಬೇಡ. ಇಲ್ಲಿ ಹೇಳುತ್ತಿರುವುದನ್ನು ಕೇಳಿ ಅನುಷ್ಠಾನ ಮಾಡಿದರೆ ಸಾಕು. ಪರಿಮಳ ಗ್ರಂಥವನ್ನು ನಿತ್ಯವೂ ಭಕ್ತಿಯಿಂದ ಪೂಜಿಸಬೇಕು. ಅಷ್ಟು ಮಾತ್ರದಿಂದಲೇ ರಾಯರು ನಿಮಗೆ ಪೂರ್ಣವಾಗಿ ಅನುಗ್ರಹವನ್ನು ಮಾಡುತ್ತಾರೆ. ಪಾರಾಯಣ ಮಾಡಿದರೆ ಎಷ್ಟು ಫಲವು ದೊರಕುತ್ತದೆ ಅದಕ್ಕಿಂತ ಸಾವಿರ ಪಟ್ಟು ನೀವು ಪೂಜಿಸುವುದರಿಂದಲೇ ಫಲವು ದೊರಕುತ್ತದೆ.

ಅನೇಕ ಭಕ್ತರು ದೂರವಾಣಿಯ ಮೂಲಕ ಮತ್ತು ವಾಟ್ಸಪ್ ಮೂಲಕ ಪರಿಮಳ ಗ್ರಂಥವನ್ನು ಪಾರಾಯಣ ಮಾಡುತ್ತೇವೆ ಎಂದು ಹೇಳುತ್ತಾರೆ. ನಾನು ಪ್ರತಿಯೊಬ್ಬರಿಗೂ ಕೂಡ ಪಾರಾಯಣ ಮಾಡಬೇಡಿ ಎಂದು ಹೇಳುತ್ತೇನೆ. ಶಾಸ್ತ್ರೋತ್ತ ವಿಧಿ ಪ್ರಕಾರವಾಗಿ ಉಪನಯನ ಮೊದಲಾದ ಸಂಸ್ಕಾರಗಳನ್ನು ಹೊಂದಿ ಗುರುಕುಲ ವಾಸವನ್ನು ಮಾಡಿದವರು ಮಾತ್ರ ಪರಿಮಳ ಗ್ರಂಥವನ್ನು ಅಧ್ಯಯನ ಮಾಡಲು ಪಾರಾಯಣ ಮಾಡಲು ಅರ್ಹರಾಗಿರುತ್ತಾರೆ . ಇಲ್ಲದಿದ್ದರೆ ತಪ್ಪು ತಪ್ಪು ಪಾರಾಯಣವನ್ನು ಮಾಡಿ ಅದರಿಂದ ತಪ್ಪು ದಾರಿಯಲ್ಲೇ ತೆರಳುವಂತೆ ಆಗುತ್ತದೆ. ಇದರ ಬಗ್ಗೆ ಇಲ್ಲಿ ಸ್ಪಷ್ಟವಾಗಿ ವಿಚಾರಗಳನ್ನು ತಿಳಿಸಲಾಗಿದೆ.

Комментарии

Информация по комментариям в разработке