ಮಾತುಕತೆ: ಭಾರತಿ ವಿಷ್ಣುವರ್ಧನ್ ರವರ ಜೊತೆ (ಭಾಗ 01) | Bharathi Vishnuvardhan

Описание к видео ಮಾತುಕತೆ: ಭಾರತಿ ವಿಷ್ಣುವರ್ಧನ್ ರವರ ಜೊತೆ (ಭಾಗ 01) | Bharathi Vishnuvardhan

ವೃತ್ತಿಯಲ್ಲಿ ಬಹುಭಾಷಾ ತಾರೆ, ಮಾಡಿದ್ದು ನೂರಾರು ಮನಮುಟ್ಟುವ ಪಾತ್ರಗಳು, ಸಂಪಾದಿಸಿದ್ದು ಲಕ್ಷಾಂತರ ಜನರ ಹೃದಯ. ನಿಸ್ಸಂದೇಹವಾಗಿ, ಶ್ರೀಮತಿ ಭಾರತಿ ವಿಷ್ಣುವರ್ದನ್ ಅವರು ನಮ್ಮೆಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ.

ನಮ್ಮ ಪ್ರೀತಿಯ ಸಾಹಸಸಿಂಹ ಡಾ.ವಿಷ್ಣುವರ್ದನ್ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದರೂ, ಆಕೆ ತನ್ನ ಪ್ರತಿಯೊಂದು ಭಾವನೆಗಳಲ್ಲಿ ನಿಜವಾಗಿಯೂ ವಿಷ್ಣು ದಾದರವರನ್ನು ಪ್ರತಿಬಿಂಬಿಸುತ್ತಿದ್ದಾರೆ. ಶ್ರೀಮತಿ ವಿಷ್ಣುವರ್ದನ್ ಅವರ ಬಾಲ್ಯದ ನೆನಪಿನ ಪುಟಗಳನ್ನು ತಿರುಗಿಸಿ ವಿಸ್ತಾಸ್ ಲರ್ನಿಂಗ್ ಉದ್ದೇಶಿಸಿರುವ
"ಎಲ್ಲರಿಗೂ ಗುಣಮಟ್ಟದ
ಶಿಕ್ಷಣ" ಎಷ್ಟು ಪ್ರಾಮುಖ್ಯ ಎಂದು ಅವರ ಮಾತುಗಳಲ್ಲೇ ತಿಳಿಯೋಣ.

ಇದು ಶ್ರೀಮತಿ ವಿಷ್ಣುವರ್ದನ್ ಅವರ ಜೊತೆ ವಿಸ್ತಾಸ್ ಲರ್ನಿಂಗ್ ಮಾತುಕತೆಯ ಭಾಗ 01 ಆಗಿದೆ.

Checkout Class Videos here :    • Class 9 Science in Kannada | ದ್ರವ್ಯದ ...  

Bharathi Vishnuvardhan with Vista's Learning
Trailer -    • Bharathi Vishnuvardhan with Vista's L...  

Checkout Free live classes For CBSE and StateBoard Syllabus :    • KSEEB Class 10 Mathematics Kannada Me...  


Brief Intro about us: Vista's Learning is a group of individuals including professors and subject teachers joining hands to bring quality education to the masses free of cost on YouTube. We are dedicatedly focused on "Right to Quality Education for all".

Taste & see the one-stop experience for all your needs.
Android app: https://play.google.com/store/apps/de...
Web app: www.v-learning.in

For fun facts, follow us on:
Instagram:   / vistaslearning  
Facebook:   / vistaslearning  


#vistaslearning #Bharathivishnuvardan #vishnuvardan #vlearning #qualityeducationforall #onlineeducation

Комментарии

Информация по комментариям в разработке