ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು | Ramana Maharshi on Meditation | Spirituality in kannada

Описание к видео ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು | Ramana Maharshi on Meditation | Spirituality in kannada

ರಮಣರನ್ನು ಅವರ ದೇಶ ವಿದೇಶಗಳ ಭಕ್ತರು ಧ್ಯಾನದ ಬಗ್ಗೆ ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿದ ಉತ್ತರಗಳಿಂದ ಆಯ್ದ ಭಾಗಗಳ ಕನ್ನಡಾನುವಾದ.

ಇವುಗಳ ಓದಿನ ಮೂಲಕ ರಮಣರ ಚಿಂತನೆ ಯಾರಿಗೇ ಆಗಲಿ ಪೂರ್ಣ ಸ್ಪಷ್ಟವಾಗುವುದೆಂದು ನಾನು ಹೇಳಲಾರೆ, ಹಾಗೆ ನೋಡಿದರೆ ಇಡೀ ರಮಣ ಸಾಹಿತ್ಯವನ್ನು ಓದಿಕೊಂಡರೂ ಅದಾಗದು.

ಏಕೆಂದರೆ ಓದಿನಿಂದ ಅನುಭಾವ ದೊರಕದು, ಆದರೆ ಈ ಜಗತ್ತು ಮತ್ತು ಅದರ ವಿದ್ಯಮಾನಗಳನ್ನು ಕುರಿತ ನಮ್ಮ ಆಸಕ್ತಿ, ಕುತೂಹಲ, ಆಶ್ಚರ್ಯ ಮತ್ತು ಪ್ರಶ್ನೆಗಳಿಗೆ ಈವರೆಗೆ ವಿಜ್ಞಾನ ಲೋಕದಿಂದ ಕೇಳಿಬಂದಿರುವ ಪ್ರತಿಕ್ರಿಯೆಗಳಿಗೆ ಸಂವಾದಿಯಾಗಿ ಭಗವಾನ್ ರಮಣ ಮಹರ್ಷಿಗಳಿಂದ ಬಂದಿರುವ ಪ್ರತಿಕ್ರಿಯೆಗಳನ್ನು ಅವಲೋಕಿಸಿದಾಗ ನಮ್ಮ ಲೋಕದೃಷ್ಟಿಗೆ ಒಂದು ಹೊಸ ಹದ ಮತ್ತು ಸಮತೋಲನ ದೊರಕಬಹುದೆಂಬ ಆಶಯದಿಂದ ಈ ಒಂದು ಪ್ರಯತ್ನ ಮಾಡಲಾಗಿದೆ.

ಪ್ರಶ್ನೆಗಳು :
0:00 - ಧ್ಯಾನವೆಂದರೇನು ?
0:12 - ಧ್ಯಾನದ ಸಾಧನೆಯನ್ನು ಹೇಗೆ ಮಾಡಬೇಕು ?
0:40 - ಧ್ಯಾನದಲ್ಲಿ ಲಕ್ಷ್ಯದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳು ಯಾವವು ?
1:14 - ಧ್ಯಾನದ ಸಾಧನೆಯನ್ನು ಹೇಗೆ ಮಾಡಬೇಕು, ಕಣ್ಣು ಮುಚ್ಚಿಯೋ ಅಥವಾ ತರದೂ ?
2:00 - ಧ್ಯಾನಕಾಲದಲ್ಲಿ ನಾನು ನಿದ್ರೆ ಹೋಗು -ವುದನ್ನು ಹೇಗೆ ತಡೆಯಲಿ ?
2:32 - ಇಂದ್ರಿಯ ವಿಷಯ ಸುಖಕ್ಕಿಂತ ಧ್ಯಾನದಲ್ಲಿ ಹೆಚ್ಚು ಸುಖವಿರುವುದು. ಆದರೂ ಮನಸ್ಸು ವಿಷಯ ಭೋಗದ ಕಡೆ ಓಡುವುದೇ ಹೊರತು ಧ್ಯಾನದ ಕಡೆಗೆ ಹೋಗುವುದಿಲ್ಲ. ಅದು ಹೀಗೇಕೆ ?
3:20 - ಭಗವಾನರೇ, ನಾನು ಧ್ಯಾನ ಮಾಡುವಾಗಲೆಲ್ಲ ತಲೆಯಲ್ಲಿ ಉಷ್ಣತೆಯ ವೇದನೆ -ಯನ್ನು ಅನುಭವಿಸುವನು ಮತ್ತು ನಾನು ಹಾಗೇ ಅದನ್ನು ಮುಂದುವರಿಸಿದರೆ ನನ್ನ ಇಡೀ ಶರೀರವು ಉರಿಯ ತೊಡಗುವುದು. ಇದಕ್ಕೆ ಉಪಾಯವೇನು ?
4:06 - ನೀವು ಯಾವುದೇ ನಿರ್ದಿಷ್ಟ ಚಕ್ರ ಅಥವಾ ಕೇಂದ್ರದ ಮೇಲೆ ಏಕಾಗ್ರ ಮಾಡಲು ನಮಗೆ ಏಕೆ ನಿರ್ದೇಶಿಸುವುದಿಲ್ಲ ?
5:03 - ಹಣೆಯಲ್ಲಿ - ಭ್ರೂಮಧ್ಯ ಸ್ಥಾನದಲ್ಲಿ ಏಕಾಗ್ರತೆ ಮಾಡಲು ನಮಗ ಸಲಹ ಮಾಡಲಾಗುವುದು.
5:59 - ಧ್ಯಾನವು ಮನಸ್ಸಿನೊಡನೆ ಇರುವುದು. ಆತ್ಮನನ್ನು ಪ್ರಕಟಗೊಳಿ ಸುವದಕ್ಕಾಗಿ, ಮನಸ್ಸೇ ಮನಸ್ಸನ್ನು ಹೇಗೆ ಕೊಲ್ಲಬಲ್ಲದು ?
6:37 - ಧ್ಯಾನ ಮತ್ತು ಆತ್ಮ ವಿಚಾರಣೆಗಳಲ್ಲಿರುವ ವ್ಯತ್ಯಾಸವೇನು ?
7:57 - ಆತ್ಮ ವಿಚಾರಣೆಗಿಂತ ಧ್ಯಾನವು ಹೆಚ್ಚು ನೇರವಾಗಿರುವುದು, ಯಾಕೆಂದರೆ ಮೊದಲನೆಯದು ಸತ್ಯದಲ್ಲಿ ನಿಲುಗಡೆ ಹೊಂದಿದರೆ, ಎರಡನೆಯದು ಅಸತ್ಯದಿಂದ ಸತ್ಯಕ್ಕೆ ಸ್ಥಾನಾಂತರಿಸುವುದು ಅಲ್ಲವೆ ?

More videos -

👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ -    • ಶ್ರೀ ರಮಣ ಮಹರ್ಷಿ - ಜೀವನ ಚರಿತ್ರೆ | Rama...  
👉 ರಮಣ ಮಹರ್ಷಿ ಸೂಕ್ತಿಗಳು -    • ರಮಣ ಮಹರ್ಷಿ ಸೂಕ್ತಿಗಳು |  Ramana Mahars...  
👉 ರಮಣ ಮಹರ್ಷಿ ಜೊತೆ ಮಾತುಕತೆ -    • ರಮಣ ಮಹರ್ಷಿ ಜೊತೆ ಮಾತುಕತೆ | Conversatio...  

👉 ಆಧ್ಯಾತ್ಮಿಕ ಎಂದರೇನು ? -    • ಆಧ್ಯಾತ್ಮಿಕ - ಎಂದರೇನು ? | What is Spir...  

🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
👉 ಏಕಾಗ್ರತೆ -    • ಸ್ವಾಮಿ ವಿವೇಕಾನಂದರ ಉಪನ್ಯಾಸ - ಏಕಾಗ್ರತೆ ...  
👉 ಗುರುವಿನ ಅವಶ್ಯಕತೆ -    • ಸ್ವಾಮಿ ವಿವೇಕಾನಂದರ ಪ್ರಕಾರ - ಗುರುವಿನ ಅವ...  
👉 ಜನನ ಮರಣಗಳ ನಿಯಮಗಳು -    • ಸ್ವಾಮಿ ವಿವೇಕಾನಂದರ ಉಪನ್ಯಾಸ - ಜನನ ಮರಣಗಳ...  
👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು -    • ಸ್ವಾಮಿ ವಿವೇಕಾನಂದರ - ಚೈತನ್ಯದಾಯಕ ನುಡಿಗಳ...  


#SpiritualityinKannada #ramanamaharshi #ramanamaharshidhyana #ramanamaharshiconversation #ramanamaharshiteachingsinkannada #ರಮಣಮಹರ್ಷಿ #ramanamaharshiquote

Комментарии

Информация по комментариям в разработке