ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ- ಎಸ್.ಎ.ರಾಜ್ ಕುಮಾರ್

Описание к видео ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ - HD ವಿಡಿಯೋ ಸಾಂಗ್ - ವಿಜಯ್ ರಾಘವೇಂದ್ರ, ರಮ್ಯಾ- ಎಸ್.ಎ.ರಾಜ್ ಕುಮಾರ್

Song: Chellidaru Malligeya- HD Video
Kannada Movie: Sevanthi Sevanthi
Actor: Vijay Raghavendra, Ramya
Music: S A Rajkumar
Singer: S A Rajkumar, Chorus
Lyrics: Appagere Thimmaraju
Year :2006

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Sevanthi Sevanthi – ಸೇವಂತಿ ಸೇವಂತಿ 2006*SGV

Chellidaru Malligeya Song Lyrics In Kannada

ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ ...
ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ... |

ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ
ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ ||

ಮಲ್ಲಿಗೆ ಹೂವಿನ ಮಂಚಾ ಮರುಗಾದ ಮೇಲೊದಪು
ತಾವರೆ ಹೂವು ತಲೆದಿಂಬು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ

ಹೊತ್ತು ಮುಳುಗಿದರೇನೂ ಕತ್ತಲಾದರೇನು
ಅಪ್ಪಾ ನಿನ ಪರುಸೆ ಬರುವೆವು ನಾವು ಚೆಲ್ಲಿದರು ಮಲ್ಲಿಗೆಯ ||

Комментарии

Информация по комментариям в разработке