Appu Amara| Sunil Mandya | Jayanthi Bhat |KumarAyyappa ​⁠

Описание к видео Appu Amara| Sunil Mandya | Jayanthi Bhat |KumarAyyappa ​⁠

ಹುಟ್ಟು ಸಾವು ಸಹಜ ನಿಮ್ಮಂತೆ ಇಲ್ಲ ಮನುಜ..
ಧಾನ ಧರ್ಮ ಮಾಡುತ್ತಾ ನಿಮ್ಮಂತಾಗಲಿ ಸಮಾಜ..

Song:-Appu Amara
Singer:-Jayanthi Bhat
Lyrics :-Sunil Mandya
Music Direction :-Jayanthi Bhat
Orchestration :-Vinay Rangadhol
DOP :-KumarAyyappa


#SLKannadaBeats
#appuamara
#puneethrajkumar
#sunilmandya
#jayanthibhat
#santhoshvenky
#vinayrangadhol
#ಅಪ್ಪುಅಮರ

🙏ಓಂ ಸಾಯಿ 🙏
🙏ಅಪ್ಪು ಅಮರ 🙏

ಪಲ್ಲವಿ:- ಕನಸಿನಲ್ಲೂ ಕೂಡ ನೀನು ಇರದ ಊಹೆ ಬಾರ..
ನಿನ್ನ ಅಗಲಿಕೆಯಿಂದ ಖುಷಿಯೂ ಕೂಡ ದೂರ..
ನಿನ್ನ ನೆನೆದು ಅಳಲು ಕಂಬನಿಗೂ ದುಃಖ..
ನಿನ್ನ ಕಳೆದುಕೊಂಡು ಕತ್ತಲಾಯ್ತು ಲೋಕ..
ಅಮರ... ಅಮರ.. ಅಪ್ಪು.. ಅಮರ..
ಅಮರ ಅಮರ ಅಮರ ನಿನ್ನ ದಾನ-ಧರ್ಮ ಅಮರ..
ಕರುನಾಡ ಜನರ ಮನದಿ ಅಜರಾಮರ..

ಚರಣ:- ಅನ್ನದಾನ ನೇತ್ರದಾನ ನಿನ್ನ ಹೆಸರಲ್ಲಿ..
ನಿನ್ ಹೆಸರು ಚಿರಕಾಲ ನಮ್ಮ ಉಸಿರಲಿ..
ಕರುನಾಡಿನಲ್ಲೆ ಆಗಲಿ ಮರಳಿ ನಿನ್ನ ಜನನ ಜನನ ಜನನ ..
ಕಾದಿವೆ ಕೋಟಿ ಮನಸು ನಿನ್ನ ನಗುವನ್ನ..
ಅಯ್ಯೋ ಅನ್ ಅಂಗೆ ಮಾಡಿಬಿಟ್ಟ ಆ ದೇವರು..
ದೇವರಿಗೂ ಶಾಪ ತಟ್ಟುಲ್ವ ನಮ್ ಕಣ್ಣೀರು..
ಇನ್ನು ನೀನೇ ದೇವರು ಈ ಕರುನಾಡಿಗೆ..
ನಿನದೆ ಹಂಬಲ ಈ ಕರುನಾಡ ಜನರಿಗೆ..
ಅಮರ ಅಮರ ಅಪ್ಪು ಅಮರ..
ಅಮರ ಅಮರ ಅಪ್ಪು ಅಮರ..

ಚರಣ:- ದೇವರಿಗೂ ಪೂಜೆ ಇಲ್ಲ ನಿನ್ನ ಹೊರತು..
ಜೀವ ಹಿಂಡಿ ಕಾಡುತಿದೆ ಖುಷಿ ಮರೆತು...
ಕೂತು ನಿಂತರೂ ನಿನದೇ ನೆನಪು ಮನದಲ್ಲಿ..
ನಿನ್ನ ನಗುವನ್ನ ನೋಡಲಿ ಇನ್ಯಾರ ಮುಗದಲ್ಲಿ..
ಮರೆಯೋಕೆ ಸಾಧ್ಯವೇ ನಿನ್ನ...
ಶಕ್ತಿ ಧಾಮದ ಕೊಡುಗೆಯನ್ನ..
ನಮಗೆ ನೀವೇ ಸ್ಫೂರ್ತಿ ನಾ ಹೇಳುವೆ ಕೂಗಿ ಸಾರಿ..
ಅಮರ ಅಮರ ಅಪ್ಪು ಅಮರ..
ಅಮರ ಅಮರ ಅಪ್ಪು ಅಮರ..

ಸಾಹಿತ್ಯ :-ಸುನೀಲ್ ಮಂಡ್ಯ

Комментарии

Информация по комментариям в разработке