ಲಂಗೋಟಿಯಷ್ಟು ಜಾಗ ಸಿಗತ್ತೆ ಬೇಕಾ? ನಾಗರಪಂಚಮಿಗೆ ಎಂದಾದ್ರು ಉಡುಗೊರೆ ಕೊಟ್ಟಿದ್ರಾ? ಸಂಬಂಧದ ಮೌಲ್ಯ ತಿಳಿಸಿದ ಜಡ್ಜ್

Описание к видео ಲಂಗೋಟಿಯಷ್ಟು ಜಾಗ ಸಿಗತ್ತೆ ಬೇಕಾ? ನಾಗರಪಂಚಮಿಗೆ ಎಂದಾದ್ರು ಉಡುಗೊರೆ ಕೊಟ್ಟಿದ್ರಾ? ಸಂಬಂಧದ ಮೌಲ್ಯ ತಿಳಿಸಿದ ಜಡ್ಜ್

ಕೌಟುಂಬಿಕ ಆಸ್ತಿ ವಿವಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮನೆ ಹಂಚಿಕೆ ವಿಚಾರದಲ್ಲಿ ಅಣ್ಣತಮ್ಮಂದಿರ ಮನವಿ ಆಲಿಸಿ ಮಾತನಾಡಿದರು. ನೀವುಗಳ ಕೇಳಿದಂತೆ ಹಂಚಿಕೆ ಮಾಡಿದರೆ ಇರುವ ಜಾಗದಲ್ಲಿ ಲಂಗೋಟಿ ಪಟ್ಟಿಯಷ್ಟು ಸ್ಥಳ ಸಿಗುತ್ತೆ. ಇಲ್ಲ ಬಚ್ಚಲು ಮನೆ ಸಿಗುತ್ತೆ ಬೇಕಾ ನಿಮಗೆ ಎಂದು ಪ್ರಶ್ನಿಸಿದರು. ಈ ವೇಳೆ ಉಪಸ್ಥಿತರಿದ್ದ ಅರ್ಜಿದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಎಂದಾದರು ನಿಮ್ಮವನ್ನು ನಾಗರಪಂಚಮಿಗೆ ಕರೆದು ಉಡುಗೊರೆ ಕೊಟ್ಟಿದ್ರಾ? ಸಮಾರಂಭಕ್ಕೆ ಕರೆದು ರೇಷ್ಮೆ ಸೀರೆ ಕಟ್ಟಿದ್ರಾ? ಎಂದು ಹೇಳುವ ಮೂಲಕ ಸಂಬಂಧಗಳ ಮೌಲ್ಯದ ಸಂದೇಶ ಸಾರಿದರು.
ಅರ್ಜಿದಾರರ ಮಾತನಾಡುವ ವೇಳೆ ಲಾಯರ್ ಪದೇ ಪದೇ ಮಾತನಾಡಿದ್ದರಿಂದ ಸಿಟ್ಟಿಗೆದ್ದ ನ್ಯಾಯಾಧೀಶರು ಅವರು ಮಾತನಾಡಲಿ, ನೀವು ಸುಮ್ಮನೆ ನಿಂತುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

#judge #highcourtofkarnataka #courtnews #courtproceedings

Website: https://kalpa.news/
Facebook: https://kalpa.news/
Twitter:   / kalpanews  
Instagram:   / kalpamediahouseofficial  
Email: [email protected]
Whatsapp: +91 94812 52093, +91 90087 61663

Комментарии

Информация по комментариям в разработке