ಚಾಟ್‌ ಜಿಪಿಟಿ ನೆರವಿನಿಂದ ಸ್ಮಾರ್ಟ್‌ ವರ್ಕ್‌ ಮಾಡಿದರೆ UPSCಯಲ್ಲಿ ಯಶಸ್ಸು: ಸಂತೋಷ ಶಿರಡೋಣ I UPSC Topper I IAS

Описание к видео ಚಾಟ್‌ ಜಿಪಿಟಿ ನೆರವಿನಿಂದ ಸ್ಮಾರ್ಟ್‌ ವರ್ಕ್‌ ಮಾಡಿದರೆ UPSCಯಲ್ಲಿ ಯಶಸ್ಸು: ಸಂತೋಷ ಶಿರಡೋಣ I UPSC Topper I IAS

ವಿಜಯಪುರದ ಸಂತೋಷ ಶಿರಡೋಣ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಈ ಬಾರಿ 641ನೇ ರ‍್ಯಾಂಕ್‌ ಪಡೆದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಸಂತೋಷ, ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಕನ್ನಡದ ಯುವಕ–ಯುವತಿಯರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಪೂರ್ವಭಾವಿ, ಮುಖ್ಯಪರೀಕ್ಷೆ ಹಾಗೂ ಸಂದರ್ಶನದ ಬಗ್ಗೆ, ಪರೀಕ್ಷಾ ಸಿದ್ಧತೆ ವೇಳೆ ಮಾಡಿಕೊಳ್ಳಬೇಕಾದ ‘ಪ್ಲ್ಯಾನ್‌’ ಬಗ್ಗೆ ಮಾತನಾಡಿದ್ದಾರೆ.

#Santoshshiradona #upsctopper #civilserviceexam #civils #competitiveexam #exampreparation #ias #ips #irs #ifs #coachingclass #examtips #toppertips #upsc #kpsc #Kas #preliminaryexam #mainsexam #interview #successstory #ಯುಪಿಎಸ್‌ಸಿ #ಸ್ಪರ್ಧಾತ್ಮಕಪರೀಕ್ಷೆ #ಪ್ರಜಾವಾಣಿ #ಸ್ಪರ್ಧಾವಾಣಿ


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке