Extraordinary offering of divine stotras at Sringeri ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ | Suvarna Bharati

Описание к видео Extraordinary offering of divine stotras at Sringeri ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ | Suvarna Bharati

"Stotra Triveni Mahasamarpanam" – An extraordinary offering of divine stotras by 50,000 aastikas from Chikkamagaluru District, Karnataka, will take place on January 11th at Sringeri. This Mahasamarpanam is being organized as part of the Suvarna Bharati Mahotsava, the commemoration of the Golden Jubilee of the initiation into Sanyasa of Peethadhipati of Dakshinamnaya Sri Sharada Peetham, Sringeri, Jagadguru Shankaracharya Sri Sri Bharati Tirtha Mahasannidhanam.

ಪ್ರಸ್ತುತ ಉಭಯ ಜಗದ್ಗುರುಗಳವರ ಅಪ್ಪಣೆಯಂತೆ ಶ್ರೀಮಠದ ಶ್ರೀಶಾಂಕರ ತತ್ತ್ವಪ್ರಸಾರ ಅಭಿಯಾನ ಮತ್ತು ವೇದಾಂತಭಾರತೀ ಸಂಸ್ಥೆಗಳು ಶ್ರೀಶಂಕರಾಚಾರ್ಯರು ರಚಿಸಿದ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಮತ್ತು ಶ್ರೀಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳ ವಿಶೇಷ ಅಭಿಯಾನವನ್ನು ಕೈಗೊಂಡಿದ್ದು, ಇದರ ಮಹಾಸಮರ್ಪಣೆಯನ್ನು 11.1.2025 ಶನಿವಾರದಂದು ಶೃಂಗೇರಿ ಕ್ಷೇತ್ರದಲ್ಲಿ ಶ್ರೀಮಠದಲ್ಲಿ ಆಯೋಜಿಸಲಾಗಿದೆ.

ಸಮಸ್ತ ಆಸ್ತಿಕರು ಈ ಸ್ತೋತ್ರಗಳನ್ನು ಅಭ್ಯಾಸಮಾಡಿ, ಈ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಶಂಕರ ಭಗವತ್ಪಾದರ ಹಾಗೂ ಉಭಯ ಜಗದ್ಗುರುಗಳವರ ಕೃಪೆಗೆ ಪಾತ್ರರಾಗಬೇಕೆಂದು ಬಯಸುತ್ತೇವೆ.

Visit: https://sringeri.net/feature/stotra-t...
*-*-*-*
Join our Official WhatsApp Channel: http://tinyurl.com/SharadaPeethamWA
The online book store - Sharada eGranthalaya: https://books.sringeri.net

#Devotion #spirituality #SanatanaDharma #Shankaracharya #Sringeri #Peetham #Jagadguru #Mahaswamiji #Philosophy #Hindutemple #Stotras #Bhakti #Bhagawan #Devi #LakshmiNarasimha #NamahShivaya

Комментарии

Информация по комментариям в разработке