Dr.Rajakumar ಡಾ.ರಾಜ್ ಕುಮಾರ್

Описание к видео Dr.Rajakumar ಡಾ.ರಾಜ್ ಕುಮಾರ್

ಹಿರಿಯ ನಟ ಶಿವರಾಂ ಅವರು ತಮ್ಮ ಹಾಗೂ ರಾಜಕುಮಾರ್ ಅವರ ನಡುವಿನ ಒಡನಾಟ,ಅವರ ಪೌರಾಣಿಕ ಐತಿಹಾಸಿಕ ಪಾತ್ರಗಳನ್ನು ಮಾಡುವಾಗ ಲೀಲಾಜಾಲವಾಗಿ ಆ ಪಾತ್ರಗಳ ಒಳಹೊಕ್ಕು ಅಭಿನಯಿಸುತ್ತಿದ್ದ ಕಲೆಗಳ ವರ್ಣನೆ, ಭೂಕೈಲಾಸ ಚಿತ್ರೀಕರಣ ಸಮಯದಲ್ಲಿ N.T.ರಾಮರಾವ್ ಅವರು ಐ ಗೆಟ್ ಲಾಟ್ ಆಫ್ ಇನ್ಸಿಪರೇಶನ್ ಫ್ರಮ್ ಅವರ್ ರಾಜಕುಮಾರ್ ಎಂದದ್ದು, ಶಿವರಾಂ ಅವರ ನಿರ್ಮಾಣದ ನಾನೊಬ್ಬಕಳ್ಳ ಚಿತ್ರದಲ್ಲಿ ಬರುವ ರಾಜಕುಮಾರ್ ಅವರ
ಏಕ ಪಾತ್ರಾಭಿನಯದ ವರ್ಣನೆ ಅವರಿಂದಲೇ ಕೇಳಿ.

Комментарии

Информация по комментариям в разработке