Bhoo Bhaara Kaleyalu I Krishna Devotional I Nidhi Subrahmanya

Описание к видео Bhoo Bhaara Kaleyalu I Krishna Devotional I Nidhi Subrahmanya

Song: Bhoo Bhaara Kaleyalu
Album: Navaneetha Krishna
Music and Lyrics: Dr. Jayashree Aravind
Singer: Nidhi Subrahmanya

Recording and Mastering: Krishna Udupa, Aravind Kiggal
Studios: Aravind Studio, Parekh Studio
Camera: Sandeep Velluri
Makeup: Nagesh
Shooting location, design, and execution: Vasanth Kumar and S Raja Sutha

Editing: Karthikeyan Mallikarjunan
Post-Production: KISS International Media Canada

Special Thanks : Urmila B, Sindhu Kulal

NAVANIDHI PRODUCTIONS

Website:
www.nidhisubrahmanya.com
Facebook:
www.facebook/nidhisubrahmanya
YouTube:
   / nidhisubrahmanya  
Instagram:
https://instagram.com/nidhisubrahmany...
Twitter:
@NidhiSubrahm
TikTok:
@nidhi.subrahmanya

ಹಾಡು: ಭೂಭಾರ ಕಳೆಯಲು ಭೂಮಿಗೆ ಬಂದ
ಗೀತ ರಚನೆ: ಡಾ. ಜಯಶ್ರೀ ಅರವಿಂದ್
ಸಂಗೀತ: ಡಾ. ಜಯಶ್ರೀ ಅರವಿಂದ್
ಧ್ವನಿ : ನಿಧಿ ಸುಬ್ರಹ್ಮಣ್ಯ

ಭೂಭಾರ ಕಳೆಯಲು ಭೂಮಿಗೆ ಬಂದ, ದೇವಕಿ ಕಂದ ಶ್ರೀ ಗೋವಿಂದ

ಗೋಕುಲದಲಿ ಹುಟ್ಟಿ ಗೋವುಗಳ ಕಾಯ್ದ, ಗೋಪ ಗೋಪರ ಕೂಡ ನಲಿನಲಿ ದಾಡಿದ
ಬೃಂದಾವನದಲ್ಲಿ ಕೊಳಲ ನೂದುತ ಮೆರೆದ, ನಂದನ ಕಂದ ಶ್ರೀ ಗೋಪಾಲ
ಭೂಭಾರ ಕಳೆಯಲು ಭೂಮಿಗೆ ಬಂದ, ದೇವಕಿ ಕಂದ ಶ್ರೀ ಗೋವಿಂದ

ವಿಷವನುಣಿಸೆ ಬಂದ ಅಸುರೆ ಪೂತನಿ ಕೊಂದ, ಶಕಟನ ಬಂಡಿಯ ಮುರಿದೆತ್ತಿ ಎಸೆದ
ಅಸುರ ತೃಣಾವರ್ತನ ಅಸುವ ಹಿಸುಕಿ ಕೊಂದ, ವಸುದೇವ ತನಯ ಶ್ರೀವಾಸುದೇವ
ಭೂಭಾರ ಕಳೆಯಲು ಭೂಮಿಗೆ ಬಂದ, ದೇವಕಿ ಕಂದ ಶ್ರೀ ಗೋವಿಂದ

ದುರುಳ ಕಾಳಿಂಗನ ಶಿರವನು ಮೆಟ್ಟಿ ತುಳಿದ, ರಕ್ಕಸ ಬಕನ ಸೊಕ್ಕ ಹಾರುತ ಮುರಿದ
ವರುಣ ಪ್ರತಾಪಕೆ ಕಿರು ಬೆರಳೆತ್ತಿ ನಿಂತು, ಗಿರಿಯೆತ್ತಿ ಹಿಡಿದ ಗೋವರ್ಧನೋದ್ಧಾರ
ಭೂಭಾರ ಕಳೆಯಲು ಭೂಮಿಗೆ ಬಂದ, ದೇವಕಿ ಕಂದ ಶ್ರೀ ಗೋವಿಂದ

Комментарии

Информация по комментариям в разработке