"ಸುಂದಾರಾಂಗನೆ ಕೇಳು" ದೇವೀ ಮಹಾತ್ಮೆದೊಡ್ಡಾಟದ ಹಾಡು ಹಾಡಿದವರು: ಸಣ್ಣೆಪ್ಪ ಹೂಗಾರ್

Описание к видео "ಸುಂದಾರಾಂಗನೆ ಕೇಳು" ದೇವೀ ಮಹಾತ್ಮೆದೊಡ್ಡಾಟದ ಹಾಡು ಹಾಡಿದವರು: ಸಣ್ಣೆಪ್ಪ ಹೂಗಾರ್

ಕೊಪ್ಪಳ ಜಿಲ್ಲೆ ಚುಕ್ಕನಕಲ್‌ ಗ್ರಾಮದ ದೊಡ್ಡಾಟದ ಕಲಾವಿದರಿಂದ ದೇವಿಕತೆ ದೊಡ್ಡಾಟದ ಹಾಡು “ಸುಂದಾರಾಂಗನೆ ಕೇಳು” ದೇವೀ ಮಹಾತ್ಮೆ ದೊಡ್ಡಾಟದ ಹಾಡು, ರಂಭಾ ಹಾಡುವ ಹಾಡು
ಹಾಡಿದವರು: ಸಣ್ಣೆಪ್ಪ ಹೂಗಾರ್
ಮದ್ದಳೆ ನುಡಿಸಿದವರು: ಯಮನೂರಪ್ಪ ಜೋಲಿ,
ಹಿಮ್ಮೇಳದಲ್ಲಿ: ಮುದುಕಪ್ಪ ತಳವಾರ್‌, ಕೊಟ್ರಪ್ಪ ವಾಲ್ಮೀಕಿ, ಪಕ್ರುಸಾಬ್‌ ನದಾಫ್‌, ನಿಂಗಪ್ಪ ಬಸರೀಗಿಡದ್‌, ಶಿವಪ್ಪ ಮೂಲಿಮನಿ, ದೇವಪ್ಪ ವಾಲೀಕರ್‌, ಶಿವಪ್ಪ ಬಡಿಗೇರ್‌,ನಾಗಪ್ಪ ಹರಿಜನ್.‌
ಸಹಕಾರ: ಚೆನ್ನಪ್ಪ ಹೂಗಾರ್‌ ಬಯಲಾಟ ಕಲಾವಿದರು, ಪ್ರಸಾದನ ವೇಷಭೂಷಣಕಾರರು,
ದಿನಾಂಕ-28-11-2024 ರಂದು ಚುಕ್ಕಕಲ್‌ ಗ್ರಾಮದ ನಿಂಗಪ್ಪ ಅವರ ಮನೆ ಹತ್ತಿರ ವೀಡಿಯೋ ದಾಖಲೀಕರಣ ಮಾಡಲಾಗಿತ್ತು.

Комментарии

Информация по комментариям в разработке