Sapta Rushi Bhuvanadinda Dhare Gilidu Banda Viveka Sangeeta by Praveen D Rao ಸಪ್ತ ಋಷಿ ಭುವನ ದಿಂದ

Описание к видео Sapta Rushi Bhuvanadinda Dhare Gilidu Banda Viveka Sangeeta by Praveen D Rao ಸಪ್ತ ಋಷಿ ಭುವನ ದಿಂದ

Bhajan Lyrics .

ಸಪ್ತಋಷಿ ಭುವನದಿಂದ ಇಳೆಗಿಳಿದು ಬಂದ | ಶ್ರೀಗುರುದೇವನ ಕಂದ ವಿವೇಕಾನಂದ ||

శ్యాగవిరాగదే ಕಡಲು ಭೋಗಗಳ ಸಿಡಿಲು | ಜಗಜನರಿಗೆ ತಾಯ್ಕಡಿಲು ಹರನ ನರನೊಡಲು ||

ಆತ್ಮಜ್ಞಾನದ ಕಾಂತಿ ಮೂಹದುಪಶಾಂತಿ | ಬಳಲಿದರಿಗೆ ವಿಶ್ರಾಂತಿ ನೀಗಿರುವ ಭ್ರಾಂತಿ |

ಮಿರುಗುವ ವಿದ್ಯಾಸೂರ್ಯ ನಿಮವೀರ್ಯ | ಮೇರೆಯ ಅರಿಯದ ಧೈರ್ಯ ಎಸಗೆ ಗುರುಕಾರ್ಯ ||

Swami Tadrupananadaji .

Комментарии

Информация по комментариям в разработке