ನೀವು ಒಂದು ಸಾವಿರ ದುಡ್ಡು ಹಾಕಿ ದೊಡ್ಡ ದೊಡ್ಡ ಕಂಪನಿಗಳಿಗೆ ಓನರ್ ಆಗಬಹುದು

Описание к видео ನೀವು ಒಂದು ಸಾವಿರ ದುಡ್ಡು ಹಾಕಿ ದೊಡ್ಡ ದೊಡ್ಡ ಕಂಪನಿಗಳಿಗೆ ಓನರ್ ಆಗಬಹುದು

ನಾವು ನಮ್ಮ ಅಳತೆಗೆ ತಕ್ಕ ಟೈಲರನ್ನಿಟ್ಟು ಕೊಂಡಿದ್ದೇವೆ. ಆರೋಗ್ಯದ ಸಮಸ್ಯೆಗೆ ಡಾಕ್ಟರನ್ನು ಗುರುತು ಮಾಡಿ ಇಟ್ಟುಕೊಂಡಿದ್ದೇವೆ. ಆದರೆ ಹಣಕಾಸಿನ ವ್ಯವಹಾರಕ್ಕೆ ಹೂಡಿಕೆಗೆ ತಜ್ಞರನ್ನು ಇಟ್ಟುಕೊಳ್ಳುವ ಗೊಡವಿಗೆ ಹೋಗಿಲ್ಲ. ಏಕೆಂದರೆ ನಮಗೆ ಮಾರುಕಟ್ಟೆಯ ಸಂಪೂರ್ಣ ಅರಿವು ಇಲ್ಲದಿರುವುದು ಮತ್ತು ಶಾಲೆ ಕಾಲೇಜುಗಳಲ್ಲಿ ಕಲಿಸಿಕೊಡದೇ ಇರುವುದು. ಒಂದೇ ಮನೆಯಲ್ಲಿ ಎರಡು ಮೂರು ತಲೆಮಾರು ನವರು ಬದುಕುತ್ತಿರುವ ನಾವು ಆರೋಗ್ಯ,ಮದುವೆ,ಶಿಕ್ಷಣ,ಆಪತ್ತು,ಹಸಿವು ಎಲ್ಲದಕ್ಕೂ ದುಡ್ಡೇ ಕಾರಣ.ಹಾಗಾಗಿ ದುಡ್ಡಿಲ್ಲದೆ ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ. ಅನ್ನುವುದಾದರೆ ನಮ್ಮ ಜೀವನ ನಡೆದಿದೆ. ಈಗಲೂ ಕಾಲ ಮಿಂಚಿಲ್ಲ ಈಗಿನಿಂದಲೇ ನಿಮ್ಮ ಹೂಡಿಕೆ ಸುರಕ್ಷಿತ ಜಾಗಗಳಲ್ಲಿ ಶುರು ಮಾಡಿ ನೀವು ದುಡಿದಿದ್ದು ಸಾಕು ಈಗ ದುಡ್ಡನ್ನು ದುಡಿಸಿ .


We bought tailor made to our measurements. We have booked a doctor for health problems. But the financial business has not gone to the extent of keeping investment experts. Because we are not fully aware of the market and it is not taught in schools and colleges. We have two or three generations living in the same house Health, marriage, education, danger, hunger are all due to money. So without money even a stick of grass cannot move. If so, our life has happened. There is still no time, start your investment in safe places right away, you have worked enough, now work hard.



SRIKAVI WEALTH
No.68, Appu Rao Road,
Chamarajpet,
Bangalore-18

Landmark : Between ByTwoCoffee & HDFC Bank

SriKavi Wealth office location on Google Maps
https://bit.ly/2nvpx6j

My location

Office phone : 9972520155


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке