ನಾನು ಯಾರು ? | Naanu Yaaru |who am I ?|Bhagavan sri Ramana maharshi | kannada

Описание к видео ನಾನು ಯಾರು ? | Naanu Yaaru |who am I ?|Bhagavan sri Ramana maharshi | kannada

#ramanamaharshi #spiritual #whoami #nanuyaru

Sri Ramanasramam
Tiruvannamalai, Tamil Nadu 606 603
India

General Phone: +91- 4175-237200, 237400, 236624
Accommodation: +91 4175 236624

ಪುಸ್ತಕಗಳಿಗೆ https://bookstore.sriramanamaharshi.o...

Time codes
0:00 ಪ್ರಸ್ತಾವನೆ
3:52 ನಾನು ಯಾರು ? introduction
4:26 ನಾನು ಯಾರು?
5:27 ಇವೆಲ್ಲವೂ ನಾನಲ್ಲ ಎಂದಾದರೆ ನಾನು ಯಾರು?
5:46 ಈ ಅರಿವಿನ ಸ್ವರೂಪವೇನು?
6:01 ಸ್ವರೂಪ ದರ್ಶನವೂ (ಆತ್ಮಸಾಕ್ಷಾತ್ಕಾರವು) ಯಾವಾಗ
‌‍‌‍ ಲಭಿಸುತ್ತದೆ?
6:26 ಪ್ರಪಂಚವು ಇದ್ದರೂ (ಸತ್ಯವೆಂದು ತೋರುತ್ತಿದ್ದರೂ)
ಸ್ವರೂಪ ದರ್ಶನವು ಸಾದ್ಯವಿಲ್ಲವೇ?
6:39 ಏಕೆ?
7:15 ತೋರುತ್ತಿರುವ ಪ್ರಪಂಚವು ಇಲ್ಲವಾಗುವುದು ಯಾವಾಗ?
7:33 ಮನಸ್ಸಿನ ಸ್ವರೂಪವೇನು?
9:09 ಮನಸ್ಸಿನ ಸ್ವರೂಪವನ್ನು ಅರಿಯಲು ಸಾಧನವಾದ
ವಿಚಾರಮಾರ್ಗವು ಯಾವುದು?
10:13 ಮನಸ್ಸು ಇಲ್ಲವಾಗುವುದು ಹೇಗೆ?
10:43 ನಾನು ಯಾರು? ಎಂಬ ವಿಚಾರಮಾರ್ಗದ
ಶೋಧನೆಯನ್ನು ಎಡಬಿಡದೆ ಕೈಗೊಳ್ಳುವುದು ಹೇಗೆ?
12:31 ಮನೋನಿಗ್ರಹಕ್ಕೆ ಬೇರೆ ಯಾವ ಉಪಾಯವು ಇಲ್ಲವೇ?
15:35 ವಿಷಯ ವಾಸನೆಗಳಿಂದ ಉಂಟಾಗುವ ಸಂಕಲ್ಪಗಳು
ಸಾಗರದಲ್ಲಿನ ಅಲೆಗಳಂತೆ ಸತತವಾಗಿ‌ಬರುತ್ತಲೇ
ಇರುತ್ತದವೆ.ಅವು ನಾಶವಾಗುವುದು ಯಾವಾಗ?
15:55 ಅನಾದಿ ಕಾಲದಿಂದಲೂ ಬಂದಿರುವ ಎಲ್ಲಾ
ವಿಷಯವಾಸನೆಗಳೂ ಇಲ್ಲವಾಗಿ‌ ಕೇವಲ ಸ್ವರೂಪ
ಮಾತ್ರನಾಗಿಯೆ ನೆಲೆಸಲು ಸಾಧ್ಯವೇ?
17:50 ವಿಚಾರವನ್ನು ಎಷ್ಟು ಕಾಲದವರಗೆ ಮಾಡಬೇಕು?
18:40 ಆತ್ಮಸ್ವರೂಪದ ಸ್ವಭಾವವೇನು?
19:24 ಎಲ್ಲವೂ ಪರಮಾತ್ಮನ ಕಾರ್ಯವೇ ಅಲ್ಲವೇ?
20:50 ಭಕ್ತರಲ್ಲಿ ಯಾರು ಅತಿ ಶ್ರೇಷ್ಠರು?
21:51 ವೈರಾಗ್ಯವು ಯಾವುದು?
22:30 ಜೀವನೊಬ್ಬನನ್ನು ಮುಕ್ತನನ್ನಾಗಿ ಮಾಡಲು
ಭಗವಂತನಿಂದ ಮತ್ತು ಗುರುವಿನಿಂದ ಆಗುವುದಿಲ್ಲವೇ?
23:36 ಮುಕ್ತಿಯನ್ನು ಬಯಸುವವನಿಗೆ( ಪ್ರಪಂಚದ) ತತ್ವಗಳ
ಬಗ್ಗೆ ವಿಚಾರ ಮಾಡುವ ಅಗತ್ಯವೇನಾದರೂ ಇದಯೇ?
24:19 ಎಚ್ಚರ ಮತ್ತು ಕನಸುಗಳಿಗೆ ಭೇದವಿದೆಯೇ?
24:59 ಮುಕ್ತಿಯನ್ನು ಬಯಸುವವನಿಗೆ ಶಾಸ್ತ್ರಗಳನ್ನು
ಓದುವುದರಿಂದ ಏನಾದರೂ ಪ್ರಯೋಜನವಿದೆಯೇ?
25:58 ಸುಖವೆನ್ನುವುದು ಯಾವುದು?
28:09 ಜ್ಞಾನ ದೃಷ್ಟಿ ಎಂದರೇನು?
28:41 ಆಸೆಯಿಲ್ಲದಿರುವಿಕೆಗೂ ಜ್ಞಾನಕ್ಕೂ ಏನು ಸಂಬಂಧ?
29:16 ಆತ್ಮವಿಚಾರಕ್ಕೂ ಧ್ಯಾನಕ್ಕೂ ಇರುವ ವ್ಯತ್ಯಾಸವೇನು?
29:41 ಮುಕ್ತಿಯೆಂದರೇನು?

Комментарии

Информация по комментариям в разработке