ಶಿವಕೋಟೆ ಗ್ರಾಮ ಪಂಚಾಯತಿಯಲ್ಲಿ ನೂತನ ಅದ್ಯಕ್ಷರಾಗಿ ಶ್ರೀ ಸಂಜೀವಯ್ಯ.ಹೆಚ್ ಆಯ್ಕೆ!

Описание к видео ಶಿವಕೋಟೆ ಗ್ರಾಮ ಪಂಚಾಯತಿಯಲ್ಲಿ ನೂತನ ಅದ್ಯಕ್ಷರಾಗಿ ಶ್ರೀ ಸಂಜೀವಯ್ಯ.ಹೆಚ್ ಆಯ್ಕೆ!

ಶಿವಕೋಟೆ ಗ್ರಾಮ ಪಂಚಾಯತಿಯಲ್ಲಿ ನೂತನ ಅದ್ಯಕ್ಷರಾಗಿ ಶ್ರೀ ಸಂಜೀವಯ್ಯ.ಹೆಚ್ ಆಯ್ಕೆ!


ಯಲಹಂಕ ವಿಧಾನಸಭಾ ಕ್ಷೇತ್ರದ ಶಿವಕೋಟೆ ಗ್ರಾಮ ಪಂಚಾಯತಿಯಲ್ಲಿ  ಅಧ್ಯಕ್ಷರ ಚುನಾವಣೆ ನಡೆದಿದ್ದು ಪಂಚಾಯತಿಯ 18 ಸದಸ್ಯರು ಒಮ್ಮತದಿಂದ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ  ಸಂಜೀವಯ್ಯ. ಹೆಚ್ ರವರನ್ನು ಆಯ್ಕೆ ಮಾಡಿದರು.


ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಆರ್ ವಿಶ್ವನಾಥ್ ಹಾಗು ದಿಬ್ಬುರ್ ಜಯಣ್ಣ ರವರು ಆಗಮಿಸಿ ನೂತನವಾಗಿ ಆಯ್ಕೆಯಾದ  ಅಧ್ಯಕ್ಷರಿಗೆ ಸನ್ಮಾನಿಸಿ ಶುಭಕೋರಿದರು.


ಈ ಸಂದರ್ಭದಲ್ಲಿ ಪಂಚಾಯತಿಯ ಸರ್ವ ಸದಸ್ಯರು ಶಿವಕೋಟೆ ಪಂಚಾಯತಿಯ ಗ್ರಾಮಸ್ಥರು ಸ್ನೇಹಿತರು ಅಭಿಮಾನಿಗಳು ಆಗಮಿಸಿ ನೂತನ ಅಧ್ಯಕ್ಷ ಸಂಜೀವಯ್ಯ. ಹೆಚ್ ರವರಿಗೆ ಅಭಿನಂದಿಸಿದರು.

Комментарии

Информация по комментариям в разработке