UPSC ಸಂದರ್ಶನ ಯೂಟ್ಯೂಬ್ ನಲ್ಲಿರುವಂತೆ ಇರುವುದಿಲ್ಲ: ಶಾಂತಪ್ಪ ಕುರುಬರ I Shantappa Kurubara I Topper Tips

Описание к видео UPSC ಸಂದರ್ಶನ ಯೂಟ್ಯೂಬ್ ನಲ್ಲಿರುವಂತೆ ಇರುವುದಿಲ್ಲ: ಶಾಂತಪ್ಪ ಕುರುಬರ I Shantappa Kurubara I Topper Tips

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 2023ನೇ ಸಾಲಿನಲ್ಲಿ 644ನೇ ರ‍್ಯಾಂಕ್‌ ಪಡೆದಿರುವ ಬಳ್ಳಾರಿಯ ಶಾಂತಪ್ಪ ಕುರುಬರ (ಜಡೆಮ್ಮನವರ) ಉತ್ತಮ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಗ್ರಾಮೀಣ ಪ್ರದೇಶದ, ಸರ್ಕಾರಿ ಶಾಲೆಗಳಲ್ಲಿ ಓದಿದ ಶಾಂತಪ್ಪ ಬಡತನದಲ್ಲಿಯೇ ಬೆಳೆದು ಬಂದವರು. ಬೆಂಗಳೂರಿನಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು, ಹಲವು ಸಮಾಜಮುಖಿ ಕೆಲಸ ಕಾರ್ಯಗಳಿಂದಲೂ ಪರಿಚಿತರಾಗಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದರೂ, ಛಲ ಬಿಡದೆ ಓದಿ, ತಾಳ್ಮೆಯಿಂದ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ ಶಾಂತಪ್ಪ.

#shantappakurubara #shantappajademmanavar #psishantappa #dhchangemaker #upsctopper #Drbhanuprakash #ipstraining #ias #civilserviceaspirants #civilserviceexam #civils #competitiveexam #exampreparation #ias #ips #irs #ifs #coachingclass #examtips #toppertips #upsc #kpsc #Kas #preliminaryexam #mainsexam #interview #successstory #ಯುಪಿಎಸ್‌ಸಿ #ಸ್ಪರ್ಧಾತ್ಮಕಪರೀಕ್ಷೆ #ಪ್ರಜಾವಾಣಿ #ಸ್ಪರ್ಧಾವಾಣಿ


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке