Vijay Karnataka Live : ದರ್ಶನ್ ರಿಲೀಸ್‌, ಫ್ಯಾನ್ಸ್‌ ಸಂಭ್ರಮಾಚರಣೆ, ಪೊಲೀಸ್‌ ಅಧಿಕಾರಿ ಹೇಳಿದ್ದೇನು?

Описание к видео Vijay Karnataka Live : ದರ್ಶನ್ ರಿಲೀಸ್‌, ಫ್ಯಾನ್ಸ್‌ ಸಂಭ್ರಮಾಚರಣೆ, ಪೊಲೀಸ್‌ ಅಧಿಕಾರಿ ಹೇಳಿದ್ದೇನು?

YT : ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಶುಕ್ರವಾರ ಹೈಕೋರ್ಟ್‌ ಮಹತ್ವದ ಅಂತಿಮ ತೀರ್ಪು ಬಂದಿದ್ದು, ಜಾಮೀನು ಮಂಜೂರಾಗಿದೆ.ರಾಜ್ಯಾದಂತ ಈ ಕೇಸ್‌ ಭಾರಿ ಚರ್ಚೆ ಹುಟ್ಟುಹಾಕಿತ್ತು. ಎವಿಡೆನ್ಸ್‌ ವಿಚಾರದಲ್ಲಿ ಕೋರ್ಟ್‌ನಲ್ಲಿ ವಾದ ಪ್ರತಿವಾದಗಳು ನಡದಿದ್ದವು. ಎಲ್ಲಾ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಶುಕ್ರವಾರ ಅಂತಿಮ ತೀರ್ಪು ನೀಡಿ ಜಾಮೀನು ನೀಡಿದೆ. ಈಗಾಗಲೇ ಮಧ್ಯಂತರ ಜಾಮೀನಿನಲ್ಲಿ ಆಸ್ಪತ್ರೆಗೆ ದಾಖಲಾಗಿರೋ ನಟ ದರ್ಶನ್‌ ಚಕಿತ್ಸೆ ಪಡೆಯುತ್ತಿದ್ದಾರೆ. ಸರ್ಜರಿ ವಿಚಾರವಾಗಿ ಆಸ್ಪತ್ರೆಗೆ ದಾಖಲಾಗಿದ್ದ ದಾಸನಿಗೆ ಇನ್ನೂ ಯಾವ ಸರ್ಜರಿ ಆಗಿಲ್ಲ ಎಂದು ಎಷ್‌ಪಿಪಿ ಪರ ವಕೀಲರಾದ ಪ್ರಸನ್ನ ಕುಮಾರ್‌ ವಾದ ಮಂಡನೆ ಮಾಡಿದ್ದರು. ದರ್ಶನ್‌ ಜಾಮೀನು ಪಡೆದ ಸಂದರ್ಭದಲ್ಲಿ ಪೊಲೀಸರ ಮುಂದಿನ ನಡೆ ಏನು? ನಟ ದರ್ಶನ್‌ ಕಳೆದ ಆರು ತಿಂಗಳ ಬಳಿಕ ಹಲವು ವಿಚಾರಣೆಗಳು ನಡೆದಿದ್ದವು. ಸಾಕಷ್ಟು ಬಾರಿ ಜಾಮೀನು ಬಗ್ಗೆ ವಿಚಾರಣೆ ನಡೆದಿದ್ರೂ ಕೂಡ ಜಾಮೀನು ಸಿಕ್ಕಿರಲಿಲ್ಲ. ಕಳೆದ ವಾರ ಎರಡು ಕಡೆ ವಕೀಲರು ವಾದ ವಿವಾದ ಮಂಡಿಸಿದ ನಂತ್ರ ಕೋರ್ಟ್‌ ಜಾಮೀನು ನೀಡಿ ತೀರ್ಪು ನೀಡಿದೆ.

Комментарии

Информация по комментариям в разработке