ಸುಲಭವಾಗಿ ಸಗಣಿಯಿಂದ ಹಣತೆ ತಯಾರಿಕೆ | ದೀಪ | ದೀಪಾವಳಿ ಹಣತೆ | ಗೋಮಯ ದೀಪ | Deepam | Deepavali | Karthika Deepa

Описание к видео ಸುಲಭವಾಗಿ ಸಗಣಿಯಿಂದ ಹಣತೆ ತಯಾರಿಕೆ | ದೀಪ | ದೀಪಾವಳಿ ಹಣತೆ | ಗೋಮಯ ದೀಪ | Deepam | Deepavali | Karthika Deepa

ಪರಿಸರ ಸ್ನೇಹಿ ದೀಪಾವಳಿ, ಕಾರ್ತಿಕ ದೀಪೋತ್ಸವ, ಹಿಂದೂ ಧಾರ್ಮಿಕ ಹಬ್ಬಗಳು, ಲಕ್ಷ ದೀಪೋತ್ಸವ ಮುಂತಾದ ಸಂದರ್ಭಗಳಲ್ಲಿ ಸಂಪ್ರಾದಯಿಕ ಹಣತೆಗಳನ್ನು ಬೆಳಗಲು ಈ ಗೋಮಯ ದೀಪಗಳು ಶ್ರೇಷ್ಟ. ಗೋಮಯ ಅಂದರೆ ಹಸುವಿನ ಸಗಣಿ, ಗೋವಿನ ಸಗಣಿಯಿಂದ ಸುಲಭವಾಗಿ ಹಣತೆಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಮಳವಳ್ಳಿ ತಾಲ್ಲೂಕಿನ ನೆಲ್ಲಿಗೆರೆಯ ಪುಣ್ಯಕೋಟಿ ನ್ಯಾಚುರಲ್ಸ್ ನ ಪ್ರತಾಪ್ ಅವರು ಪ್ರಾತ್ಯಕ್ಷಿಕೆ ನೀಡಿದ್ದಾರೆ. ಮನೆಯಲ್ಲಿಯೇ ನಾಟಿ ಹಸುವಿನ ಸಗಣಿಯಿಂದ ಹಣತೆಯನ್ನು ಸುಲಭವಾಗಿ ತಯಾರಿಸಬಹುದಾಗಿದೆ.

These glowing lights are great for illuminating traditional rituals such as eco-friendly Diwali, Kartika Diwas, Hindu religious festivals and lakhs of bonfires. Gomaya, cow cow dung, Pratap of Puliyankoti Naturals in Malavalli taluk demonstrates how to make money easily from bovine barn. Money can be easily made from home-grown cow dung.

ಪರ್ಕ್‌ಗಳಿಗೆ ಪ್ರವೇಶ ಪಡೆಯಲು, ಈ ಚಾನಲ್ ಅನ್ನು ಸೇರಿಕೊಳ್ಳಿ:
   / @cheegora  

ಸ್ನೇಹ ಬಂಧುಗಳೇ ನಮಸ್ಕಾರ...

ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.

___ ಚೀಗೋರಾ
#CHEEGORA #Deepam #Hanathe #Gomaydeepam #Deepavali #Diwali #karthika #cowdung #kamadenuayog

Комментарии

Информация по комментариям в разработке