Kodachadri | Kollur | Sarvajna Peeta |ಕೊಡಚಾದ್ರಿ | ಕೊಲ್ಲೂರು | ಸರ್ವಜ್ಞ ಪೀಠ | ಚಿತ್ರಮೂಲ ಗುಹೆ |

Описание к видео Kodachadri | Kollur | Sarvajna Peeta |ಕೊಡಚಾದ್ರಿ | ಕೊಲ್ಲೂರು | ಸರ್ವಜ್ಞ ಪೀಠ | ಚಿತ್ರಮೂಲ ಗುಹೆ |

#Kodachadri,#ಕೊಡಚಾದ್ರಿ,#ಪರಿಚಯ
Kodachadri  is a mountain peak with dense forests (elevation - 1,343 metres above sea level) in the Western Ghats in South India (Shivamogga District, Karnataka), 78km from Shimoga
Sarvajna Peeth is a small temple like structure near the peak where Adi Shankara meditated.This small structure bears a name which is similar to Sarvajñapīṭha, also called Sharada Peeth of Jammu and Kashmir.which was visited by Adi Shankara during his long spiritual journey, where he defeated other scholars in philosophical debate and opened the southern door of the temple. Another temple is located near travellers' bungalow and is believed to be the moola sthana (the origin) of Sri Mookambika Devi. From this spot, it is a 2 km trek to the peak. Just below the peak, an almost vertical path leads to a small cave called Chitramoola, from where the Mookambika temple of Kollur, is visible.
ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ಕೊಡಚಾದ್ರಿ ಬೆಟ್ಟ ಸಾಲುಗಳು ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ. ಈ ಜಾಗದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂದು ಪ್ರತೀತಿ. ಸರ್ವಜ್ಞ ಪೀಠಕ್ಕಿಂತ ೨ ಕಿ.ಮೀ ಮೊದಲು ಮೂಲ ಮೂಕಾಂಬಿಕ ದೇವಸ್ಥಾನವಿದೆ. ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರಮೂಲ ಎಂಬ ಸ್ಥಳ ತಲುಪಬಹುದು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ.

Комментарии

Информация по комментариям в разработке