HIREKAL SIDDESHWARA BETTA ಹಿರೇಕಲ್‌ ಸಿದ್ದೇಶ್ವರ ಬೆಟ್ಟ

Описание к видео HIREKAL SIDDESHWARA BETTA ಹಿರೇಕಲ್‌ ಸಿದ್ದೇಶ್ವರ ಬೆಟ್ಟ

HIREKAL SIDDESHWARA BETTA ಹಿರೇಕಲ್‌ ಸಿದ್ದೇಶ್ವರ ಬೆಟ್ಟ, ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನಲ್ಲಿದೆ.

ವನವಾಸದಲ್ಲಿ ರಾಮನು ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರಿಂದ ಅದಕ್ಕೆ ರಾಮಲಿಂಗೇಶ್ವರ ಎನ್ನಲಾಗುತ್ತದೆ.
ಬಾಗಲಕೋಟೆ ಚಿತ್ತರಗಿ ವಿಜಯ ಮಹಂತೇಶ್ವರ ಸ್ವಾಮಿಜಿ ಇಲ್ಲಿ ತಪ್ಪಸ್ಸು ಮಾಡಿ, ಸಿದ್ಧಿಯನ್ನು ಪಡೆದುಕೊಂಡಿದ್ದಾರೆ.
ಕೋಲಿನಿಂದ ನಿರ್ಮಿಸಿದ ಕೊಳದಲ್ಲಿ ಇಂದಿಗೂ ನೀರು ಬತ್ತಿಲ್ಲ.
ನಾಗಪುರಿ ಅರಣ್ಯದಲ್ಲಿ ಒಂದು ಬೆಟ್ಟ ನಾಟ್ಯದಾರಿ ಬೆಟ್ಟ.. ಇನ್ನೂ ಹೆಚ್ಚಿನ ಮಾಹಿತಿ ಇದೆ.

ನನ್ನ ವಾಟ್ಸ್‌ ಆಪ್‌ ನಂಬರ್‌: 70229 72367

#youtuber #hassan #hassan_voice #arsikere #sikkantesanchara #ಸಿಕ್ಕಂತೆಸಂಚಾರ #youtube #familyoutings #karnataka #kannadanews #kannadalivetvnews #kannadavlogs

Комментарии

Информация по комментариям в разработке