Sudarshan Rangaprasad |Bhagyalakshmi: ನಮ್ಮ ಧಾರಾವಾಹಿ ನೋಡಿ ಮಹಿಳಾ ಸಮಾಜದವರು ಏನಂತಾರೋ..! |Vijay Karnataka

Описание к видео Sudarshan Rangaprasad |Bhagyalakshmi: ನಮ್ಮ ಧಾರಾವಾಹಿ ನೋಡಿ ಮಹಿಳಾ ಸಮಾಜದವರು ಏನಂತಾರೋ..! |Vijay Karnataka

ಸಿನಿಮಾಗಳಲ್ಲಿ ನಟಿಸಿದ್ದ ಸುದರ್ಶನ್ ರಂಗಪ್ರಸಾದ್ ಅವರು ಸ್ಟ್ಯಾಂಡ್‌ಅಪ್ ಕಾಮಿಡಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಈಗ ಅವರು ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಸುದರ್ಶನ್ ಪತ್ನಿ ಸಂಗೀತಾ ಭಟ್ ಅವರು ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದವರು. ಪತಿ ಸುದರ್ಶನ್ ಅವರ ಧಾರಾವಾಹಿ ಹಾಗೂ ಪಾತ್ರದ ಬಗ್ಗೆ ಸಂಗೀತಾ ಏನಂತಾರೆ? ಸುದರ್ಶನ್ ಅವರ ಆಂಗ್ರಿಯಂಗ್‌ಮ್ಯಾನ್ ಲುಕ್ ನೋಡಿ ಜನರು ಏನು ಹೇಳಬಹುದು? ಕಾಮಿಡಿ ಮಾಡುತ್ತಿದ್ದ ಸುದರ್ಶನ್‌ಗೆ ಆಂಗ್ರಿಯಂಗ್ ಮ್ಯಾನ್ ಆಗಿ ಕಾಣಿಸಿಕೊಳ್ಳೋದು ಹೇಗೆ ಅನಿಸುತ್ತಿದೆ ಮುಂತಾದ ಪ್ರಶ್ನೆಗಳ ಬಗ್ಗೆ ಸುದರ್ಶನ್ ರಂಗಪ್ರಸಾದ್ ಉತ್ತರ ನೀಡಿದ್ದಾರೆ.

#bhagyalakshmi #bhagyalakshmiserial #colourskannada

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке