ಕಲ್ಯಾಣಾದ್ಭುತ ಗಾತ್ರಾಯ ಶ್ರೀ ಶ್ರೀನಿವಾಸ ಅದ್ವೈತ ಧ್ಯಾನ | Kalyanadbhuta Gatraya Srinivasa Advaitha Dhyana

Описание к видео ಕಲ್ಯಾಣಾದ್ಭುತ ಗಾತ್ರಾಯ ಶ್ರೀ ಶ್ರೀನಿವಾಸ ಅದ್ವೈತ ಧ್ಯಾನ | Kalyanadbhuta Gatraya Srinivasa Advaitha Dhyana

ಕಲ್ಯಾಣಾದ್ಭುತ ಗಾತ್ರಾಯ ಶ್ರೀ ಶ್ರೀನಿವಾಸ ಅದ್ವೈತ ಧ್ಯಾನ
Kalyanadbhuta Gatraya Sri Srinivasa Advaita Dhyana

ಎಲ್ಲರಿಗೂ ಸ್ವಾಗತ | सर्वेषां स्वागतम् | All are welcome.

................................................................................................................................................................
QP. Advaitha Meditation. For Basic Philosophy click here...    • QP Advaitha Dhyana  Philosophy/ಅದ್ವೈತ...  .

Feedbacks shared by Beneficiaries click here....    • Meditation Feedback2  ಅದ್ವೈತ ಧ್ಯಾನದ ಪ...  
Face Book Group : QP Advaitha Vishwalaya

*ಸೂಚನೆಗಳು*: ಧ್ಯಾನ ಮಾಡುವಾಗ ಕಣ್ಣು ಮುಚ್ಚಿರಲಿ (ಕನ್ನಡಕವಿದ್ದರೆ ತೆಗೆದಿಡಿ). ಕುರ್ಚಿ ಅಥವಾ ನೆಲದ ಮೇಲೆ ಕುಳಿತುಕೊಂಡು ಅಥವಾ ಬೆನ್ನು ನೋವಿದ್ದವರು ಶವಾಸನದ ಭಂಗಿಯಲ್ಲಿಯೂ ಕೂಡ ಮಾಡಬಹುದು. ಎರಡು ಹಸ್ತಗಳು ಮೇಲ್ಮುಖವಾಗಿ ತೊಡೆ ಅಥವಾ ನೆಲದ ಮೇಲಿರಲಿ. ಮೊಬೈಲ್ ಫೋನ್ ಅನ್ನು ಮೌನವಾಗಿಡಿ. ಯೌಟ್ಯೂಬ್ ಮೂಲಕ ಧ್ಯಾನದ ವಿಡಿಯೋ ಪ್ಲೇ ಮಾಡಿರಿ. ಹೇಳುವ ಸೂಚನೆಗಳನ್ನು ಕೇಳುತ್ತಾ ಹೋಗಿ. ಧ್ಯಾನದ ಭಂಗಿಗಿಂತಲು ಭಕ್ತಿ ಶ್ರದ್ಧೆ ಭಾವಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡಲಾಗಿದೆ. ಭಗವಂತನಲ್ಲಿ ನಂಬಿಕೆ ಅಗತ್ಯ.
*Instructions*: Keep your eyes closed while meditating (remove glasses if present). Sitting on a chair or floor or having back pain can also be done in Shavasana posture. Keep both hands facing upwards on the thighs or on the floor. Keep the mobile phone silent mode. Play a meditation video on YouTube. Go ahead and listen to the instructions. A devotional attitude is given more priority than a meditative posture. Only those who have faith in God should do it.

_______________________________________________________________________________
#ಧ್ಯಾನ #upanishads #meditationmusic #meditation #healing #sanathanam #hindu #vaishnava #shaivam #parabrahman #lalitha sahasranama #vishnu sahasranama #shankaracharya #madhvacharya #ramanujacharya

Комментарии

Информация по комментариям в разработке