ಮತ್ತೇ ಆಪರೇಷನ್ ಕಮಲ

Описание к видео ಮತ್ತೇ ಆಪರೇಷನ್ ಕಮಲ

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಇಂದು ಸಿಎಂ ಸಿದ್ದರಾಮಯ್ಯನವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಬಿಜೆಪಿ ಮತ್ತೆ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಅದಕ್ಕಾಗಿ ಆಪರೇಷನ್ ಕಮಲ ಮತ್ತೆ ಶುರುವಾಗಿದೆ, ಆದರೆ ನಮ್ಮ ಎಲ್ಲಾ ಶಾಸಕರು ಇವರ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
#cmsiddaramaiah #belagavipolitics #balachandrajarkiholi #news #abhaypatil #amitshah #babasahebpatil #basavarajbommai #belagavika #bengaluru #basavarajhoratti #news #indianpolitician ##indianprimeminister #hubballidharwad ##karnatakabjp #oprationkamala#karnatakagovernment #karnatakacongress #dkshivakumar #lakshmihebbalkar #latestnews #narendramodi #indianprimeminister #viralvideo #vijayendra

Комментарии

Информация по комментариям в разработке