ಬೆಳಗಾವಿಯಲ್ಲಿ ಶೆಟ್ಟರ್ ಗೆ ಚೊಂಬೆ ಗತಿ..ಸವದಿ‌ ಸ್ಪೋಟಕ ಹೇಳಿಕೆ..!! | Laxman Savadi On Jagadish Shettar at Be

Описание к видео ಬೆಳಗಾವಿಯಲ್ಲಿ ಶೆಟ್ಟರ್ ಗೆ ಚೊಂಬೆ ಗತಿ..ಸವದಿ‌ ಸ್ಪೋಟಕ ಹೇಳಿಕೆ..!! | Laxman Savadi On Jagadish Shettar at Be

ಬೆಳಗಾವಿಯಲ್ಲಿ ಶೆಟ್ಟರ್ ಗೆ ಚೊಂಬೆ ಗತಿ..ಸವದಿ‌ ಸ್ಪೋಟಕ ಹೇಳಿಕೆ..!! | Laxman Savadi On Jagadish Shettar at Belagavi | YOYO TV Kannada
#LaxmanSavadi #JagadishShettar #Belagavi #YOYOTVKannada #Karnataka #KannadaNews #KarnatakaPoliticalNews #PoliticalNews #KarnatakaPolls2024 #KannadaNewsLive #KarnatakaLokSabhaElection #KarnatakaElection #KarnatakaEletion2024 #KarnatakaPolls

ಇನ್ನೇನು ಉತ್ತರ ಕರ್ನಾಟಕದಲ್ಲಿ ಬಿಸಿಲು ಕಾವುಗಿಂತ ಲೋಕಸಭಾ ಚುನಾವಣೆಯ ಕೊನೆಯ ಹಂತದ ಕಾವು ರಂಗೇರುತ್ತಿದೆ. ಅದರಲ್ಲೂ ಕಳೆದ ವಿಧಾನಸಭೆ ಟಿಕೆಟ್ ಸೀಗದೆ ಬಿಜೆಪಿ ವಿರುದ್ದ ಸಿಡಿದೆದ್ದ ಸವದಿ ಇದೀಗ ಮೋದಿ ಗೆ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಪ್ರಚಾರ ವೇಳೆ ಬಿಜೆಪಿ ನಾಯಕರಿಗೆ ಬಾರಿ ಟಾಂಗ್ ಕೊಡುತ್ತಿದೆ. ಅವುಗಳ‌ ಒಂದು ಝಲಕ್ ಇಲ್ಲಿದೆ ನೋಡಿ..

ಇದು ಕಾಂಗ್ರೆಸ್ ಪಕ್ಷ ನನ್ನನ್ನು ಅತ್ಯಂತ ಗೌರದಿಂದ ನಡಸಿಕೊಂಡಿದೆ. ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್, ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಚೊಂಬು ಖಾತ್ರಿ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಟೀಕಿಸಿ ಬಾರೀ ಕಿಂಡಲ್ ಮಾಡಿದ್ದಾರೆ


► Subscribe Now 👉    / yoyotvkannada  
👉 Stay Updated ! 🔔
Follow Us on:
► Facebook 👉   / yoyotvkannada1  
► Twitter 👉   / yoyotvkannada1  

Комментарии

Информация по комментариям в разработке