ಸತ್ಯವನ್ನು ನಿರ್ಧಾರ ಮಾಡುವವನು ಬಹುಸೂಕ್ಷ್ಮಮತಿಯವನಾಗಿರಬೇಕು. ವಾದ ವಿವಾದಗಳನ್ನು ಮಾತ್ರ ಆಧರಿಸಿ ಯಾವುದೇ ನಿರ್ಣಯವನ್ನು ಕೈಗೊಳ್ಳಬಾರದು ಎಂಬುದು 'ಜ್ಯೋಗ್ಯೋರ ಅಂಜಪ್ಪನ ಕೋಳೀಕತೆಯ ಮುಖ್ಯ ಆಶಯ.
--------------------------------------------------------------------------------------------
'ಶ್ರೀನಿವಾಸ' ಎಂಬುದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ. ಶ್ರೀಯುತರು. ಕನ್ನಡ ಸಣ್ಣ ಕಥೆಗಳ ಜನಕ ಎಂದೇ ಪ್ರಸಿದ್ಧರಾದವರು, ನವೋದಯ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ಚೈತನ್ಯ ಕೊಡುವಲ್ಲಿ ಇವರ ಕಾಣಿಕೆ ಅಮೋಘ. ಮೈಸೂರು ಸಂಸ್ಥಾನದ ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ಸರಕಾರದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸಿ ೧೯೪೪ರಲ್ಲಿ ನಿವೃತ್ತರಾದರು.
ಸಣ್ಣಕಥೆ, ನಾಟಕ, ಪ್ರಬಂಧ, ಕಾದಂಬರಿ, ಅನುವಾದ, ವಿಮರ್ಶೆ, ಜೀವನ ಚರಿತ್ರೆ, ಆತ್ಮಚರಿತ್ರೆ-ಈ ಕ್ಷೇತ್ರದಲ್ಲಿ ಇವರ ಸಾಧನೆ ಅಪಾರ. ಚಿಕ್ಕವೀರರಾಜೇಂದ್ರ, ಚೆನ್ನಬಸವನಾಯಕ (ಕಾದಂಬರಿ), ಕಾಕನಕೋಟೆ, ಯಶೋಧರ (ನಾಟಕಗಳು), ಭಾವ (ಆತ್ಮ ಕಥನ), ಸುಬ್ಬಣ್ಣ (ನೀಳತೆ), ಆದಿಕವಿ ವಾಲ್ಮೀಕಿ, ಭಾರತತೀರ್ಥ (ವಿಮರ್ಶೆ) ಈ ಮುಂತಾದ ಇವರ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಚಿರಂತನ ಸ್ಥಾನ ಪಡೆದಿವೆ. 'ಜೀವನ' ಮಾಸಪತ್ರಿಕೆ ಸಾಹಿತ್ಯಕ ಪತ್ರಿಕಾ ಲೋಕಕ್ಕೆ ಇವರು ಕೊಟ್ಟ ಕಾಣಿಕೆ.
ಶ್ರೀಯುತರಿಗೆ ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿವೆ. ೧೯೮೩ ರಲ್ಲಿ ಇವರ ಸಮಗ್ರ ಸಾಹಿತ್ಯ ಸಾಧನೆಗಾಗಿ 'ಜ್ಞಾನಪೀಠ ಪ್ರಶಸ್ತಿ' ಲಭಿಸಿದೆ. ೧೯೨೯ ರಲ್ಲಿ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
--------------------------------------------------------------------------------------------
Instagram:
/ kannadastoryteller
Facebook: https://www.facebook.com/profile.php?...
Spotify: https://open.spotify.com/show/1WMIu1o...
Anchor:
https://anchor.fm/kannada-storyteller...
Koo:
https://www.kooapp.com/profile/Kannad...
--------------------------------------------------------------------------------------------
Like & Subscribe To The Channel
/ @kannadastoryteller
--------------------------------------------------------------------------------------------
#kannadastory, #kannadastoryteller, #storyteller, #story,
#kannadiga, #Pustaka, #booklover, #indianstories, #Motivational, #Indian, #kuvempu #poornachandratejaswi, #books #kannadaabimani, #karnataka, #hnagaveni, #Books, #lovebooks, #instagood, #audiobooks, #instagram, #inspirationalquotes, #instagramstory, #instareels, #kannadareels, #smallstories, #kannadasongs, #kannadaquotes, #kannadamemes, #music, #uttarakaranataka, #dailyquotes, #peacequotes, #kannadakavanagalu, #zeekannada, #kavite, #kannada,#ಸಣ್ಣಕತೆಗಳು,#ಕನ್ನಡ,#ಕುವೆಂಪು, #ಮಾಸ್ತಿವೆಂಕಟೇಶಅಯ್ಯಂಗಾರ್,
Информация по комментариям в разработке